ನಿಮ್ಮ ವೀರ್ಯ ಶುದ್ದವಾಗಿದೆಯೇ ಎಂದು ತಿಳಿಯುವುದು ಹೇಗೆ?, ಇಲ್ಲಿದೆ ಮಾಹಿತಿ
ತಜ್ಞರ ಪ್ರಕಾರ ಸಾಮಾನ್ಯವಾಗಿ ವೀರ್ಯವು ಬಿಳಿ ಅಥವಾ ಸ್ವಲ್ಪ ಬಿಳಿ ಬಣ್ಣವನ್ನು ಹೊಂದಿರುತ್ತದೆ. ಹಳದಿ ಅಥವಾ ಸ್ವಲ್ಪ ಮಟ್ಟಿಗೆ ಹಸಿರು ಬಣ್ಣ ಕಾಣಿಸಿಕೊಂಡರೆ ಆಗ ವೀರ್ಯದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅರ್ಥ.
ಮನುಷ್ಯನ ದೇಹವು ಆರೋಗ್ಯಕರವಾಗಿದ್ದರೆ ಆಗ ಲೈಂಗಿಕ ಆರೋಗ್ಯವೂ ಚೆನ್ನಾಗಿರುತ್ತದೆ. ಹೀಗಾಗಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ. ದೇಹವು ತಿಂದ ಆಹಾರವನ್ನು ಸರಿಯಾಗಿ ಕರಗಿಸಿಕೊಳ್ಳಲು ದೈಹಿಕ ಶ್ರಮವೂ ಅಗತ್ಯವಾಗಿರುವುದು.
2/ 8
ಇಷ್ಟು ಮಾತ್ರವಲ್ಲದೆ ಒತ್ತಡ ರಹಿತವಾದ ಜೀವನ ಸಾಗಿಸಬೇಕು. ಅದೇ ರೀತಿಯಾಗಿ ಪುರುಷರಲ್ಲಿ ವೀರ್ಯವು ಆರೋಗ್ಯಕಾರಿ ಹಾಗೂ ಅದರ ಗಣತಿ ಹಾಗೂ ಚಲನೆಯು ಉತ್ತಮವಾಗಿರಬೇಕು. ಆದರೆ ವೀರ್ಯ ಗಣತಿಯು ಕಡಿಮೆ ಇದ್ದರೆ ಅದರಿಂದ ಖಿನ್ನತೆ ಮತ್ತು ಆತಂಕವು ಉಂಟಾಗುವುದು.
3/ 8
ಪುರುಷರು ವೀರ್ಯದ ಗುಣಮಟ್ಟವನ್ನು ಕಾಪಾಡಿಕೊಂಡರೆ ಮಾತ್ರ ಸಂತಾನ ಭಾಗ್ಯ ಪ್ರಾಪ್ತಿ ಆಗುವುದು. ಹಾಗಿದ್ದರೆ ಅವರ ವೀರ್ಯದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಏನೆಲ್ಲಾ ಬದಲಾವಣೆಗಳು ಮಾಡಿಕೊಳ್ಳಬೇಕು?. ವೀರ್ಯವು ಆರೋಗ್ಯವಾಗಿದೆಯಾ ಎಂದು ತಿಳಿಯುವುದು ಹೇಗೆ. ಇಲ್ಲಿದೆ ಮಾಹಿತಿ.
4/ 8

5/ 8
ವೀರ್ಯ ಕೆಂಪು ಅಥವಾ ಕಂದು ಬಣ್ಣದಲ್ಲಿದ್ದರೆ ಹೆಮಟೊಸ್ಪರ್ಮಿಯಾದ ಪರಿಸ್ಥಿತಿ ಎಂದು ಹೇಳಬಹುದು. ಇದು ವೀರ್ಯದಲ್ಲಿ ರಕ್ತವು ಕಾಣಿಸಿಕೊಳ್ಳುವ ಸ್ಥಿತಿಯಾಗಿದೆ. ವೀರ್ಯದ ಬಣ್ಣವು ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ.
6/ 8
ಸೊಂಟದ ಸುತ್ತಲು ಬೊಜ್ಜು ಆವರಿಸಿಕೊಂಡು ದೇಹದ ಭಾರವು ಅತಿಯಾಗಿದ್ದರೆ ಆಗ ವೀರ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಬೊಜ್ಜು ಎನ್ನುವುದು ಚಯಾಪಚಯ ಕಾಯಿಲೆಗೆ ಸಂಬಂಧವನ್ನು ಹೊಂದಿದೆ.
7/ 8
ಬಾಕ್ಸರ್ ಒಳ ಉಡುಪು ಧರಿಸುತ್ತಿದ್ದರೆ: ಬಿಗಿಯಾಗಿರುವಂತಹ ಯಾವುದೇ ರೀತಿಯ ಒಳ ಉಡುಪು ಧರಿಸಿದರೆ ಇದರಿಂದ ನಿಮ್ಮ ಜನನೇಂದ್ರಿಯದ ಸುತ್ತಲಿನ ಉಷ್ಣತೆಯು ಹೆಚ್ಚಾಗುವುದು ಮತ್ತು ಇದರಿಂದ ವೀರ್ಯವು ಕೊಲ್ಲಲ್ಪಡುವುದು ಎಂದು ಹೇಳಲಾಗುತ್ತದೆ.
8/ 8
ಧೂಮಪಾನದಿಂದ ವೀರ್ಯದ ಗುಣಮಟ್ಟ ಆಳಾಗುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿದೆ. ಇಷ್ಟು ಮಾತ್ರವಲ್ಲದೆ ಧೂಮಪಾನ ಮಾಡುವವರಲ್ಲಿ ಫಲವತ್ತತೆ ಮಟ್ಟ ಕೂಡ ಕಡಿಮೆಯಾಗುತ್ತದೆ.
First published:
18