Weight Loss: ತೂಕ ಇಳಿಸಲು ಬೆಳಗಿನ ಬ್ರೇಕ್​ಫಾಸ್ಟ್​ ಸ್ಕಿಪ್ ಮಾಡ್ತಿರಾ? ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ?

ಅಧಿಕ ತೂಕವು ಅನೇಕರಿಗಿರೋ ದೊಡ್ಡ ಸಮಸ್ಯೆಯಾಗಿದೆ. ತೂಕವನ್ನು ಕಳೆದುಕೊಳ್ಳಲು ವಿವಿಧ ವಿಧಾನಗಳಿವೆ. ಎಷ್ಟೋ ಜನ ತೂಕ ಇಳಿಸಲು ಬೆಳಗಿನ ಉಪಹಾರವನ್ನು ಸ್ಕಿಪ್ ಮಾಡ್ತಾರೆ. ಈ ರೀತಿ ತಿಂಡಿ ತಿನ್ನೋದು ಬಿಟ್ರೆ ತೂಕ ಇಳಿಸಿಕೊಳ್ಳಬಹುದು ಎಂದು ಕೆಲವರು ಭಾವಿಸುತ್ತಾರೆ. ಅದು ಸರಿಯೇ? ಖಂಡಿತ ಅದು ತಪ್ಪು ಅಂತಾರೆ ತಜ್ಞರು.

First published: