Health Tips: ನಿಮಗೆ ಚಿಕನ್ ಮೂಳೆಗಳನ್ನು ಜಗಿಯುವ ಅಭ್ಯಾಸವಿದ್ಯಾ? ಹಾಗಾದ್ರೆ ಇದರಿಂದ ಆಗೋ ಅಪಾಯ ಬಗ್ಗೆ ತಿಳಿಯಲೇ ಬೇಕು
ಚಿಕನ್ ಅಂದರೆ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರೆಗೂ ಸಾಕಷ್ಟು ಮಂದಿಗೆ ಇಷ್ಟವಾಗುತ್ತದೆ. ಅಲ್ಲದೇ ಚಿಕನ್ನಲ್ಲಿ ಸಾಕಷ್ಟು ವೆರೈಟಿ ಟೆಸ್ಟಿ ಫುಡ್ಗಳಿದ್ದು, ಚಿಕನ್ಗೆ ಜನ ಮಾರು ಹೋಗಿದ್ದಾರೆ. ಆದರೆ ಚಿಕನ್ ಮೂಳೆ ತಿನ್ನುವುದರಿಂದ ಏನಾಗುತ್ತದೆ ಎಂಬುವುದರ ಬಗ್ಗೆ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಹಾಗಾಗಿ ಈ ಕುರಿತಂತ ಸಣ್ಣ ಮಾಹಿತಿ ಈ ಕೆಳಗಿನಂತಿದೆ.
ನಾನ್ವೆಜ್ ಅಂದ ಕೂಡಲೇ ಕೆಲವರಿಗೆ ಮಟನ್ ನೆನಪಾದರೆ, ಮತ್ತೆ ಕೆಲವರಿಗೆ ಚಿಕನ್ ಮೊದಲು ನೆನಪಾಗುತ್ತದೆ. ಇನ್ನೂ ಕೆಲವರಿಗೆ ಫಿಶ್, ಫ್ರಾನ್ಸ್ ಹೀಗೆ ಹಲವಾರು ಆಹಾರಗಳು ನೆನಪಾಗುತ್ತದೆ. ಅದೆಷ್ಟೋ ಜನ ನಾನ್ವೆಜ್ನಲ್ಲಿ ಚಿಕನ್ಗೆ ಹೆಚ್ಚು ಅವಲಂಬಿತರಾಗಿದ್ದಾರೆ.
2/ 8

3/ 8
ಸಂಸ್ಕರಿಸಿದ ಮಾಂಸ ಅಥವಾ ಮೊದಲೇ ಕತ್ತರಿಸಿದ ಮಾಂಸವನ್ನು ತಿನ್ನುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಮಾಂಸ ಮಾರಾಟ ಮಾಡುವವರಿಗೆ ವ್ಯಾಪಾರ ಕಡಿಮೆ ಆಗಿದೆ.
4/ 8
ಕಳೆದ ಕೆಲವು ವರ್ಷಗಳಿಂದ, ಅಂಗಡಿಯಿಂದ ತಾಜಾ ಮಾಂಸವನ್ನು ಖರೀದಿಸುವ ಪ್ರವೃತ್ತಿ ಕಡಿಮೆಯಾಗಿದೆ. ಬದಲಾಗಿ ಪ್ಯಾಕ್ ಮಾಡಿದ ಮಾಂಸದತ್ತ ಜನರ ಒಲವು ಹೆಚ್ಚಾಗಿದೆ. ಇದರೊಂದಿಗೆ ಮಾಂಸಾಹಾರದ ಬಗ್ಗೆ ಹಿಂಜರಿಕೆ ಹೆಚ್ಚಾಗಿದೆ.
5/ 8
ಆದರೆ ನೀವು ಯಾವುದೇ ರೀತಿಯ ಚಿಕನ್ ತಿಂದರೂ, ಇದರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಚಾರಗಳಿವೆ.
6/ 8
ಕೋಳಿ ಮೂಳೆಗಳು, ಮೂಳೆ ಮಜ್ಜೆ ಅಥವಾ ಬಿಳಿ ಭಾಗಗಳು, ತಲೆಗಳನ್ನು ತಿನ್ನಬಾರದು. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರಿಗೆ ವಿವಿಧ ರೀತಿಯ ಪ್ರತಿಜೀವಕಗಳನ್ನು ನೀಡಲಾಗುತ್ತದೆ.
7/ 8
ಮೂಳೆ ಅಥವಾ ಕಾರ್ಟಿಲೆಜ್ನಲ್ಲಿ ಕೆಲವು ಪ್ರಮಾಣದ ಉಪಯುಕ್ತ ವಸ್ತುಗಳು ಕಂಡುಬಂದರೂ ಸಹ, ಅನೇಕ ಸಂದರ್ಭಗಳಲ್ಲಿ ಮೂಳೆಯನ್ನು ಅಗಿದ ನಂತರ ಸಣ್ಣ ಚುರುಗಳು ಹೊಟ್ಟೆಗೆ ಹಾದು ಹೋಗುತ್ತವೆ. ಇದೂ ಅಪಾಯಕಾರಿ. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
8/ 8
Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಯಾವುದಾದರೂ ತಜ್ಞರನ್ನು ಸಂಪರ್ಕಿಸಿ ಸಲಹೆಯನ್ನು ಪಡೆಯಿರಿ.
First published:
18