World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

ಆಗಸ್ಟ್ 9 ಅನ್ನು ಪ್ರಪಂಚದಾದ್ಯಂತದ ವಿಶ್ವದ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ. ಆಚರಣೆಯು ಸ್ಥಳೀಯ ಜನರ ಪಾತ್ರ ಮತ್ತು ಅವರ ಹಕ್ಕುಗಳು, ಸಮುದಾಯಗಳು ಮತ್ತು ಶತಮಾನಗಳಿಂದ ಅವರು ಸಂಗ್ರಹಿಸಿದ ಮತ್ತು ರವಾನಿಸಿದ ಜ್ಞಾನವನ್ನು ಸಂರಕ್ಷಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ವರ್ಷದ ಈವೆಂಟ್‍ನ ಥೀಮ್, ಆಚರಣೆಯ ಇತಿಹಾಸ ಮತ್ತು ಅದರ ಮಹತ್ವ ಇಲ್ಲಿದೆ ನೋಡಿ.

First published:

  • 18

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಈ ವರ್ಷದ ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ವಿಷಯವೆಂದರೆ "ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಮತ್ತು ಪ್ರಸರಣದಲ್ಲಿ ಸ್ಥಳೀಯ ಮಹಿಳೆಯರ ಪಾತ್ರ." ಆಧುನಿಕ ಸಮಾಜಗಳಿಗೆ ಸಹಾಯ ಮಾಡುವ ಪೂರ್ವಜರ ಜ್ಞಾನದ ಸಂರಕ್ಷಣೆಗೆ ಸ್ಥಳೀಯ ಮಹಿಳೆಯರು ಅತ್ಯಗತ್ಯ.

    MORE
    GALLERIES

  • 28

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಸ್ಥಳೀಯ ಮಹಿಳೆಯರು ಅವರ ಸಾಂಪ್ರದಾಯಿಕ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸ್ಥಳೀಯ ಪ್ರದೇಶಗಳನ್ನು ರಕ್ಷಿಸುತ್ತಾರೆ. ಸ್ಥಳೀಯ ಮಹಿಳೆಯರಿಗೆ ವಿವಿಧ ತಾರತಮ್ಯ ಮತ್ತು ಹಿಂಸೆಯನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಯುಎನ್ ಡಿಇಎಸ್‍ಎ ಸಭೆಯಲ್ಲಿ ಚರ್ಚಿಸಲಾಗುವುದು.

    MORE
    GALLERIES

  • 38

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಡಿಸೆಂಬರ್ 23, 1994 ರಂದು, ಯುಎನ್‍ಜಿಎ, 49/214 ನಿರ್ಣಯವನ್ನು ಅಂಗೀಕರಿಸಿತು, ಆಗಸ್ಟ್ 9 ಅನ್ನು ವಿಶ್ವದ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನವೆಂದು ಘೋಷಿಸಿತು. ಈ ದಿನಾಂಕದಂದು, 1982 ರಲ್ಲಿ, ಸ್ಥಳೀಯ ಜನಸಂಖ್ಯೆಯ ಯುಎನ್ ವಕಿರ್ಂಗ್ ಗ್ರೂಪ್ ತನ್ನ ಮೊದಲ ಸಭೆಯನ್ನು ನಡೆಸಿತು.

    MORE
    GALLERIES

  • 48

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಡಿಸೆಂಬರ್ 21, 1993 ರಂದು, ಯುಎನ್‍ಜಿಎ ಡಿಸೆಂಬರ್ 10, 1994 ಅನ್ನು ವಿಶ್ವದ ಸ್ಥಳೀಯ ಜನರ ಅಂತರಾಷ್ಟ್ರೀಯ ದಶಕದ ಆರಂಭ ಎಂದು ಘೋಷಿಸಿತು. 1993 ಅನ್ನು ವಿಶ್ವದ ಸ್ಥಳೀಯ ಜನರ ಅಂತರಾಷ್ಟ್ರೀಯ ವರ್ಷವೆಂದು ಘೋಷಿಸಲಾಯಿತು.

    MORE
    GALLERIES

  • 58

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಪ್ರಾಚೀನ ಸಂಸ್ಕೃತಿಗಳು ಶತಮಾನಗಳಿಂದ ತಮ್ಮ ಬದುಕುಳಿಯುವ ತಂತ್ರಗಳನ್ನು ಪರಿಪೂರ್ಣಗೊಳಿಸಿದವು ಮತ್ತು ಆಧುನಿಕ ವಿಜ್ಞಾನಿಗಳಿಗೆ ಮಹತ್ತರವಾಗಿ ಸಹಾಯ ಮಾಡಿದ ಕಾಯಿಲೆಗಳಿಗೆ ಪರಿಹಾರಗಳನ್ನು ಕಂಡುಹಿಡಿದವು.

    MORE
    GALLERIES

  • 68

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಸ್ಥಳೀಯ ಭಾಷೆಗಳ ತಿಳುವಳಿಕೆ ಮತ್ತು ಸಂರಕ್ಷಣೆ, ಅವರ ಆಧ್ಯಾತ್ಮಿಕ ಅಭ್ಯಾಸಗಳು ಮತ್ತು ತತ್ವಶಾಸ್ತ್ರಗಳು ಸಹ ಪ್ರಮುಖವಾಗಿವೆ. ಸ್ಥಳೀಯ ಜನರು ಸ್ವಾಧೀನಪಡಿಸಿಕೊಂಡ ಜ್ಞಾನದ ಅರಿವನ್ನು ತೆಗೆದುಕೊಳ್ಳುವುದು ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿಯೂ ಮುಖ್ಯವಾಗಿದೆ.

    MORE
    GALLERIES

  • 78

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಜಗತ್ತಿನಾದ್ಯಂತ ಇರುವ ಸ್ಥಳೀಯ ಜನರ ಹಕ್ಕುಗಳನ್ನು ರಕ್ಷಿಸಲು ಮತ್ತು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಗಸ್ಟ್ 9 ರಂದು ವಿಶ್ವ ಸ್ಥಳೀಯ ಜನರ ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ಸ್ಥಳೀಯ ಸಮುದಾಯಗಳ ಕೊಡುಗೆಗಳು ಮತ್ತು ಸಾಧನೆಗಳನ್ನು ಗುರುತಿಸಲು ವಿಶ್ವಸಂಸ್ಥೆಯು ಈ ದಿನವನ್ನು ಘೋಷಣೆ ಮಾಡಿತು.

    MORE
    GALLERIES

  • 88

    World Indigenous Peoples: ವಿಶ್ವ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನದ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

    ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ಪ್ರಸ್ತುತಪಡಿಸಿದ ಸ್ಥಳೀಯ ಸಮಸ್ಯೆಗಳನ್ನು ವಿಶ್ಲೇಷಿಸಿದ ನಂತರ ಮಾನವ ಹಕ್ಕುಗಳ ಆಯೋಗವು 2000ರ ಏಪ್ರಿಲ್?ನಲ್ಲಿ ಶಾಶ್ವತ ವಿಶ್ವಸಂಸ್ಥೆಯ ವೇದಿಕೆಯನ್ನು ಸ್ಥಾಪಿಸಲು ನಿರ್ಣಯವನ್ನು ಅಂಗೀಕರಿಸಿತು.

    MORE
    GALLERIES