International Cat Day: ಬೆಕ್ಕುಗಳನ್ನು ಹೀಗೆ ನೋಡಿಕೊಂಡ್ರೆ ಅವುಗಳಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತಂತೆ

How to Take Care of Cats: ಮುದ್ದಾದ ಬೆಕ್ಕುಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ವರ್ಷವಿಡೀ ಅವುಗಳಿಗೆ ನಿಮ್ಮ ಗಮನ ಅಗತ್ಯವಿರುತ್ತದೆ. ಆದರೂ ಪ್ರತಿ ವರ್ಷ ಆಗಸ್ಟ್ 8 ರಂದು ಅವುಗಳಿಗಾಗಿಯೇ ವಿಶೇಷ ದಿನವನ್ನು ಮೀಸಲಿಡಲಾಗಿದೆ. . ಬೆಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಕ್ಷಿಸಲು ಪ್ರಾಣಿ ಕಲ್ಯಾಣಕ್ಕಾಗಿ ಅಂತರರಾಷ್ಟ್ರೀಯ ನಿಧಿಯಿಂದ 2002 ರಲ್ಲಿ ಅಂತಾರಾಷ್ಟ್ರೀಯ ಬೆಕ್ಕು ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು, ನಿಮ್ಮ ಬೆಕ್ಕಿನ ಬಗ್ಗೆ ಕಾಳಜಿ ವಹಿಸಲು ಕೆಲ ಟಿಪ್ಸ್ ಇಲ್ಲಿದೆ.

First published: