Interesting Facts: ನಾಯಿಗಳು ಕಾರಿನ ಚಕ್ರದ ಮೇಲೆ ಯಾಕೆ ಮೂತ್ರ ವಿಸರ್ಜಿಸುತ್ತೆ? ಛೀ ಅನ್ಬೇಡಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳಿರುತ್ತವೆ. ಪ್ರತಿಯೊಂದರ ಒಳಹೊಕ್ಕಿ ನೋಡಿದಾಗ ಮಾತ್ರ ಅವುಗಳ ಜೀವನ ಶೈಲಿ ನಮಗೆ ತಿಳಿಯಲು ಸಾಧ್ಯ. ಮನುಷ್ಯನಾದವನು ಮಾತಿನ ಮೂಲಕ ಸಂವಹನ ನಡೆಸುತ್ತಾನೆ. ಆದರೆ ಮೂಖ ಪ್ರಾಣಿಗಳ ಸಂವಹನ ವಿಧಾನವೇ ಬೇರೆ ಇದೆ.
ನಾಯಿ ಕಾರಿನ ಬಳಿ ಬರ್ತಿದ್ದಂತೆ ಅದನ್ನು ಓಡಿಸುತ್ತೇವೆ. ಟೈರ್ ಮೇಲೆ ಮೂತ್ರ ಮಾಡಿ ಕೊಳಕು ಮಾಡುತ್ತದೆ ಅಂತ ಬೈಯ್ಯುತ್ತೇವೆ. ದಿನನಿತ್ಯ ಅನೇಕ ನಾಯಿಗಳು ಕಂಬಕ್ಕೆ ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತದೆ. ಆದರೆ ಯಾಕೆ ಅಂತ ಯಾರು ಯೋಚಿಸುವುದಿಲ್ಲ.
2/ 7
ಆದರೆ ಗಿಡ, ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ಸಾಕಷ್ಟು ಕುತೂಹಲಕಾರಿ ಸಂಗತಿಗಳಿರುತ್ತವೆ. ಪ್ರತಿಯೊಂದರ ಒಳಹೊಕ್ಕಿ ನೋಡಿದಾಗ ಮಾತ್ರ ಅವುಗಳ ಜೀವನ ಶೈಲಿ ನಮಗೆ ತಿಳಿಯಲು ಸಾಧ್ಯ. ಮನುಷ್ಯನಾದವನು ಮಾತಿನ ಮೂಲಕ ಸಂವಹನ ನಡೆಸುತ್ತಾನೆ. ಆದರೆ ಮೂಖ ಪ್ರಾಣಿಗಳ ಸಂವಹನ ವಿಧಾನವೇ ಬೇರೆ ಇದೆ.
3/ 7
ಕಾರಿನ ಚಕ್ರ, ಕಾರಿನ ಲೈಟ್ ಕಂಡರೆ ನಾಯಿ ಅದರ ಮೇಲೆ ಮೂತ್ರ ವಿಸರ್ಜಿಸುತ್ತದೆ. ರಸ್ತೆಯಲ್ಲಿ ಈ ದೃಶ್ಯವನ್ನು ನೋಡದೇ ಇರುವವರು ಯಾರಾದರೂ ಇದ್ದಾರಾ ಅಂತ ದುರ್ಬೀನು ಹಿಡಿದುಕೊಂಡು ಹುಡುಕಬೇಕು. ಆದರೆ ನಾಯಿಗಳು ಮೂತ್ರ ವಿಸರ್ಜಿಸಲು ಈ ಸ್ಥಳವನ್ನೇ ಏಕೆ ಆರಿಸಿಕೊಳ್ಳುತ್ತವೆ? ಈ ಬಗ್ಗೆ ನಿಜವಾದ ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರಿ.
4/ 7
ನಾಯಿಗಳು ವಿದ್ಯುತ್ ಕಂಬಗಳು ಅಥವಾ ಕಾರಿನ ಚಕ್ರಗಳ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ತಮ್ಮ ಪ್ರದೇಶವನ್ನು ಗುರುತಿಸುತ್ತವೆ. ಮೂತ್ರದ ವಾಸನೆಯಿಂದ, ನಾಯಿಯ ಉಳಿದ ಸಹಚರರು ಅವರು ಬೇರ್ಪಟ್ಟಿಲ್ಲ, ಆದರೆ ಅದೇ ಪ್ರದೇಶದಲ್ಲಿದ್ದಾರೆ ಎಂದು ತಿಳಿಯುತ್ತದೆ. ನಾಯಿಗಳು ತಮ್ಮ ಸಹಚರರೊಂದಿಗೆ ಈ ರೀತಿ ಸಂವಹನ ನಡೆಸುತ್ತವೆ.
5/ 7
ಮೂತ್ರದ ವಾಸನೆಯು ಟೈರ್ಗಳ ಮೇಲೆ ಇರುತ್ತದೆ, ಇದು ಇತರ ಸಹಚರರಿಗೆ ಯಾರು ಎಲ್ಲಿದ್ದಾರೆ ಎಂದು ತಿಳಿಯಲು ಸುಲಭವಾಗುತ್ತದೆ.
6/ 7
ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಸ್ವಲ್ಪ ಸಮಯದ ನಂತರ ವಾಸನೆ ಮಾಯವಾಗುತ್ತದೆ. ಆಗ ಒಬ್ಬರಿಗೊಬ್ಬರು ಸಂಪರ್ಕಿಸಲು ಸಮಸ್ಯೆಯಾಗುತ್ತದೆ. ಅಲ್ಲದೇ ನಾಯಿಗಳು ಫ್ಲಾಟ್ಗಿಂತ ಎತ್ತರದ ಸ್ಥಳದಲ್ಲಿ ಮೂತ್ರ ವಿಸರ್ಜಿಸಲು ಬಯಸುತ್ತವೆ.
7/ 7
ನಾಯಿಗಳು ಟೈರ್ ವಾಸನೆಯನ್ನು ಪ್ರೀತಿಸುತ್ತವೆ. ಹಾಗಾಗಿ ಪದೇ ಪದೇ ಕಾರಿನ ಟೈರ್ ಮೇಲೆ ಮೂತ್ರ ವಿಸರ್ಜಿಸುತ್ತದೆ. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಹೆಚ್ಚಿನ ವಿವರಗಳಿಗಾಗಿ ಯಾವುದಾದರೂ ತಜ್ಞರನ್ನು ಸಂಪರ್ಕಿಸಿ)
First published:
17