Sleep Facts: ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ ಅಂತ ಗೊಣಗಬೇಡಿ! ಯಾಕಂದ್ರೆ ನೀವು ಜೀವನ ಮೂರನೇ ಒಂದು ಭಾಗ ನಿದ್ರೆಯಲ್ಲಿ ಕಳೆಯುತ್ತೀರಾ

ಕನಸುಗಳು ಬಹುತೇಕ ಎಲ್ಲರಿಗೂ ಬರುತ್ತವೆ. ಆದರೆ ನೀವು ಎಂದಾದರೂ ಗಮನಿಸಿದ್ದೀರಾ.. ನೀವು ಕೆಟ್ಟ ಕನಸು ಮತ್ತು ಒಳ್ಳೆಯ ಕನಸುಗಳನ್ನು ಪಡೆಯುತ್ತೀರಿ. 11 ರಷ್ಟು ಜನರು ಬ್ಯಾಕ್ ಆ್ಯಂಡ್ ವೈಟ್ ಕನಸುಗಳನ್ನು ಮಾತ್ರ ಹೊಂದಿರುತ್ತಾರೆ.

First published: