Benefits Of Red Wine: ತ್ವಚೆಯ ಆರೈಕೆಯಿಂದ ಹೃದಯದ ಆರೋಗ್ಯದವರೆಗೆ ರೆಡ್ ವೈನ್ ಪ್ರಯೋಜನಗಳು ಒಂದೆರೆಡಲ್ಲ..

ರೆಡ್​ ವೈನ್ ಎಂದರೆ ಹಲವಾರು ಜನರಿಗೆ ಬಹಳ ಇಷ್ಟ. ಇದನ್ನು ನಿಯಮಿತವಾಗಿ ಸೇವನೆ ಕೂಡ ಮಾಡುತ್ತಾರೆ. ಇದನ್ನು ಕೇವಲ ಒಂದು ಪಾನೀಯ ಎಂದು ತಿಳಿದಿದ್ದರೆ ಅದು ತಪ್ಪು. ಏಕೆಂದರೆ ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿರುತ್ತದೆ. ಇದು ಔಷಧಿಗಳ ದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಹೃದಯರಕ್ತನಾಳದ ಸಮಸ್ಯೆ, ಮಧುಮೇಹ, ಮೆಟಾಬಾಲಿಕ್ ಸಿಂಡ್ರೋಮ್ ಹೀಗೆ ಹಲವಾರು ರೋಗಗಳಿಗೆ ಇದು ಔಷಧಿ ಎನ್ನಲಾಗುತ್ತದೆ.

First published: