Milk: ಹಾಲಲ್ಲ ಕಣ್ರೀ, ಇದು ಅಮೃತಕ್ಕೆ ಸಮಾನ! ಇದರ ಬೆಲೆ ಜನಸಾಮಾನ್ಯರ ಪಾಲಿಗೆ ಕೊಂಚ ದುಬಾರಿಯೇ!

ಹಸುವಿನ ಹಾಲು ನೂರಾರು ವರ್ಷಗಳಿಂದ ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಲ್ಲಿದೆ. ಆದರೆ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜನರು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ. ಆರೋಗ್ಯದ ಕಾರಣದಿಂದ ಜನರು ಉತ್ತಮವಾದ ಹಾಲನ್ನು ಕುಡಿಯಲು ಬಯಸುತ್ತಾರೆ. ಇಂದು ನಾವು ಪ್ರಪಂಚದಲ್ಲೇ ಅತ್ಯಂತ ದುಬಾರಿ ಮಾರಾಟವಾಗುವ ಪ್ರಾಣಿಗಳ ಹಾಲಿನ ಬಗ್ಗೆ ಹೇಳಲಿದ್ದೇವೆ!

First published: