Child Health Care: ಮಂಕಿಪಾಕ್ಸ್, ಕೊರೋನಾದಿಂದ ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತು ಚೇತರಿಸಿಕೊಳ್ಳುತ್ತಿದೆ. ಈ ವೇಳೆ ಮತ್ತೊಂದು ಸಾಂಕ್ರಾಮಿಕ ರೋಗ ಮಂಕಿಪಾಕ್ಸ್ ಪ್ರಪಂಚದಾದ್ಯಂತ ಕಾಲಿಟ್ಟಿದೆ. ಮಕ್ಕಳಲ್ಲಿ ಇದರ ಹರಡುವಿಕೆಯ ಬಗ್ಗೆ ಈಗ ಆತಂಕ ಹೆಚ್ಚಾಗಿದೆ. ಹೀಗಾಗಿ ಮಕ್ಕಳನ್ನು ಅದರಿಂದ ರಕ್ಷಿಸುವ ಬಗ್ಗೆ ಪೋಷಕರು ಜಾಗೃತೆವಹಿಸಬೇಕಿದೆ.

First published: