ಭಾರತ ಬಹುಸಂಸ್ಕೃತಿಯ ದೇಶವಾಗಿದ್ದು, ನಮ್ಮ ದೇಶದಲ್ಲಿ ಪ್ರವಾಸಕ್ಕೆಂದೇ ಅನೇಕ ವರ್ಣರಂಜಿತ ಪ್ರವಾಸಿ ತಾಣಗಳಿದೆ. ಈ ನಡುವೆ ಪ್ರೇಮಿಗಳ ಸ್ವರ್ಗವೆಂದು ಪರಿಗಣಿಸಲ್ಪಡುವ ಕೆಲವು ಸ್ಥಳಗಳು ಕೂಡ ಇದೆ. ವ್ಯಾಲೆಂಟೈನ್ಸ್ ಡೇಗೆ ಕೌಂಟ್ಡೌನ್ ಶುರುವಾಗಿದೆ. ನಿಮ್ಮ ಪಾರ್ಟ್ನರ್ ಜೊತೆಗೆ ಸಿಟಿ ರೌಂಡ್ ಹೋಗಲು ಪ್ಲ್ಯಾನ್ ಮಾಡಿದ್ದರೆ, ಈ ಕೆಳಗಿನ ರೋಮ್ಯಾಂಟಿಕ್ ಪ್ಲೇಸ್ಗಳಿಗೆ ಭೇಟಿ ನೀಡಿ.