Fashion Tips: ಟ್ರೆಡಿಷನಲ್ ಡ್ರೆಸ್​ ಧರಿಸಿದಾಗ ಈ ಮಿಸ್ಟೇಕ್ ಮಾಡಿದ್ರೆ ನಿಮ್ಮ ಲುಕ್ ಹಾಳಾಗುತ್ತೆ

Indian Ethnic Wear Mistakes: ಭಾರತದಲ್ಲಿನ ಪ್ರಮುಖ ಹೈಲೈಟ್‌ಗಳಲ್ಲಿ ಫ್ಯಾಷನ್ ಒಂದಾಗಿದೆ. ದೇಶವು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ, ಇದನ್ನು ಸಾಂಪ್ರದಾಯಿಕ ಬಟ್ಟೆಗಳನ್ನು ಒಳಗೊಂಡಂತೆ ಅನೇಕ ರೂಪಗಳಲ್ಲಿ ಕಾಣಬಹುದು. ಸೀರೆ, ಸಲ್ವಾರ್ ಸೂಟ್, ಲೆಹೆಂಗಾ ಮತ್ತು ಅನಾರ್ಕಲಿ ಹೀಗೆ ಇಲ್ಲಿ ಬಹಳ ಆಯ್ಕೆಗಳಿವೆ. ಆದರೆ, ಟ್ರೆಡಿಷನಲ್ ಡ್ರೆಸ್ ಧರಿಸಿದಾಗ ಕೆಲ ಮಿಸ್ಟೇಕ್ ಮಾಡಿದರೆ ಲುಕ್ ಹಾಳಾಗುತ್ತದೆ.

First published: