Deepavali 2022: ದೇಶದಾದ್ಯಂತ ಅದ್ಧೂರಿ ದೀಪಾವಳಿ ಆಚರಣೆ, ಬೆಳಕಿನ ಹಬ್ಬದ ಸಂಭ್ರಮದ ಫೋಟೋಗಳನ್ನು ನೋಡಿ

Grand Diwali Celebrations: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಆರಂಭವಾಗಿದೆ. ಭಾರತದ ವಿವಿಧೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈಗಾಗಲೇ ಕೆಲವೆಡೆ ದೀಪಗಳು ಜಗಮಗಿಸುತ್ತಿದೆ. ಭಾರತದ ದೀಪಾವಳಿ ಆಚರಣೆಯ ಕೆಲ ಫೋಟೋಗಳು ಇಲ್ಲಿದೆ.

First published: