Fennel Seeds: ಸೋಂಪುಕಾಳನ್ನು ಅಡುಗೆಯಲ್ಲಿ ಹೀಗೆ ಬಳಸಿದ್ರೆ ಆರೋಗ್ಯ ಪ್ರಯೋಜನಗಳು ಹಲವಾರು

Health Benefits Of Fennel Seeds: ಭಾರತೀಯ ಮಸಾಲೆಗಳಲ್ಲಿ ಸೋಂಪು ಅನಿವಾರ್ಯವಾಗಿದೆ. ಹೆಚ್ಚಾಗಿ ಭಾರತೀಯರು ಬಾಯಿಯನ್ನು ರಿಫ್ರೆಶ್ ಮಾಡಲು ಊಟದ ನಂತರ ನೇರವಾಗಿ ತಿನ್ನುತ್ತಾರೆ. ಆದರೆ, ಅದನ್ನು ಅಡುಗೆಯಲ್ಲಿ ಸಹ ಬಳಸುವುದು ಹಲವಾರು ಪ್ರಯೋಜನಗಳನ್ನು ನೀಡುತ್ತಾರೆ.

First published: