Beetroot Benefits: 30 ವರ್ಷದ ನಂತರ ಇದೇ ಕಾರಣಕ್ಕೆ ಬೀಟ್​ರೂಟ್​ ತಿನ್ನಲೇಬೇಕಂತೆ

Health Benefits of Beetroot: ಬೀಟ್ರೂಟ್ ಅತ್ಯಂತ ಶಕ್ತಿಶಾಲಿ ತರಕಾರಿಗಳಲ್ಲಿ ಒಂದಾಗಿದೆ, ಅದು ನಿಮ್ಮ ನೆನಪಿನ ಶಕ್ತಿ ಕುಂಠಿತವಾಗುವುದನ್ನ ತಡೆಯುತ್ತದೆ. ಇದು ಮೆದುಳಿನ ಬೆಳವಣಿಗೆ ಮತ್ತು ಅದರ ಶಕ್ತಿಯನ್ನು ಸುಧಾರಿಸುತ್ತದೆ. 30ರ ನಂತರ ಮಹಿಳೆಯರು ಇದನ್ನು ಸೇವಿಸಲು ಹಲವು ಕಾರಣಗಳಿದೆ

First published: