Tablets Side Effects: ಅನಾವಶ್ಯಕವಾಗಿ ಮಾತ್ರೆ ಸೇವನೆ ಮಾಡ್ತೀರಾ? ಅದರಿಂದ ಏನೆಲ್ಲಾ ಅನಾಹುತವಾಗುತ್ತೆ ನೋಡಿ

Side Effects Of Tablets: ಅನಾವಶ್ಯಕವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮೂತ್ರಪಿಂಡಗಳ ಮೇಲೆ ಮಾತ್ರವಲ್ಲದೆ ಹೃದಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಕೆಲವು ಅಧ್ಯಯನಗಳು ಸಾಬೀತು ಮಾಡಿದೆ. ಹಾಗಾದ್ರೆ ಈ ಮಾತ್ರೆಗಳನ್ನು ಹೆಚ್ಚು ಸೇವನೆ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಬರುತ್ತದೆ ಎಂಬುದು ಇಲ್ಲಿದೆ.

First published: