ಬಳಸುವುದು ಹೇಗೆ: ಅಕ್ಕಿ ನೀರು ಅಪರೂಪದ ವಸ್ತುವಲ್ಲ. ಅಲ್ಲದೇ ಹೆಚ್ಚು ಹಣ ಕೂಡ ಇದಕ್ಕೆ ಖರ್ಚಾಗುವುದಿಲ್ಲ. ಪ್ರತಿದಿನ ಮನೆಯಲ್ಲಿ ಅನ್ನ ಮಾಡಲು ಕನಿಷ್ಠ ಅರ್ಧ ಗಂಟೆ ಅಥವಾ 15 ನಿಮಿಷಗಳ ಕಾಲ ನೆನೆಸಿಡಿ. ನಂತರ ಅದರ ನೀರನ್ನು ಮತ್ತೆ ಕೆಳಗೆ ಸುರಿಯದಂತೆ ಉಳಿಸಿ, ನಿಮ್ಮ ಕೂದಲನ್ನು ಮಸಾಜ್ ಮಾಡಿ ಮತ್ತು ತಲೆ ಸ್ನಾನ ಮಾಡಿ. ಇಲ್ಲದಿದ್ದರೆ, ಸ್ನಾನದ ನಂತರ, ಅಂತಿಮವಾಗಿ ಈ ಅಕ್ಕಿ ನೀರನಿಂದ ತಲೆಯನ್ನು ತೊಳೆಯಿರಿ.