Weight loss: ಸಲಾಡ್ ತಿಂದು ತೂಕ ಇಳಿಸಿ; ಹೇಗೆ? ಯಾವಾಗ ತಿನ್ಬೇಕು?

ನೀವು ಪ್ರತಿನಿತ್ಯವೂ ತರಕಾರಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ, ಅದರಿಂದ ಆರೋಗ್ಯವು ಉತ್ತಮವಾಗಿರುವುದು. ತರಕಾರಿಗಳಲ್ಲಿ ಹಲವಾರು ರೀತಿಯ ಪೋಷಕಾಂಶಗಳು, ವಿಟಮಿನ್ ಹಾಗೂ ಖನಿಜಾಂಶಗಳು ಇದ್ದು, ದೇಹಕ್ಕೆ ತುಂಬಾ ಲಾಭಕಾರಿ. ತೂಕ ಇಳಿಸಲು ಸಹ ತರಕಾರಿ ಸಹಕರಿಸುತ್ತದೆ.

First published: