ಜಂಕ್ಫುಡ್ ಸೇವನೆ: ವಾರದಲ್ಲಿ ಒಂದೋ ಎರಡೋ ಬಾರಿ ಪರವಾಗಿಲ್ಲ. ಆದರೆ ಪ್ರತಿದಿನ ಜಂಕ್ಫುಡ್ ಸೇವಿಸಿದರೆ ರಕ್ತದ ಪರಿಚಲನೆ ನಿಧಾನವಾಗುತ್ತೆ. ಸೆಕ್ಸ್ ಕುರಿತು ಆಸಕ್ತಿ ಮತ್ತು ಪರ್ಫಾರ್ಮೆನ್ಸ್ ಎರಡೂ ಕಡಿಮೆ ಆಗುತ್ತೆ. ಹಣ್ಣು, ತರಕಾರಿ ಹೆಚ್ಚು ಸೂಕ್ತ. ಆಗ ನಿಮ್ಮ ಸಂಗಾತಿಯನ್ನು ಮತ್ತಷ್ಟು ಸಂತಸ ಪಡಿಸಬಹುದು.