ಹಿಟ್ಟನ್ನು ಕಲಸುವಾದ ಎಚ್ಚರಿಕೆಯಿಂದಿರಬೇಕು.ಈ ವೇಳೆ ಚಪಾತಿ ಮೃದುವಾಗಲು ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟನ್ನು ಕಲಿಸಿಕೊಂಡ ನಂತರ ಅದರ ಮೇಲೆ ಹೆಚ್ಚು ಒತ್ತಡ ಹಾಕಬೇಕು. ಇದರಿಂದ ಚಪಾತಿ ಮೃದುವಾಗುತ್ತದೆ. ಚಪಾತಿ ಮಾಡುವಾಗ ಹಿಟ್ಟನ್ನು ಮೃದುವಾಗಿಯೂ ಒತ್ತಬೇಕು. (ಸಾಂದರ್ಭಿಕ ಚಿತ್ರ)