Radish: ಊಟದ ವೇಳೆ ಹೆಚ್ಚು ಮೂಲಂಗಿ ತಿಂತೀರಾ? ಮರೆಯದೇ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ

ಮೂಲಂಗಿ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾಸನೆ ಸ್ವಲ್ಪ ಭಿನ್ನವಾಗಿದ್ದರೂ ಅದು ನಮಗೆ ತುಂಬಾ ಒಳ್ಳೆಯದು. ಮೂಲಂಗಿಯನ್ನು ಸಲಾಡ್‍ಗಳಲ್ಲಿ ಹಾಗೂ ಪರೋಟಾ ಮತ್ತು ಸಾಂಬಾರ್​​ಗಳಲ್ಲಿ ಬಳಸಲಾಗುತ್ತದೆ. ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ತಿನ್ನೋ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

First published: