Beauty Tips: ಮನೆಯಲ್ಲಿರುವ ಈ ವಸ್ತುಗಳನ್ನು ಯೂಸ್ ಮಾಡಿದ್ರೆ ತ್ವಚೆ ಫಳಫಳ ಅಂತ ಹೊಳೆಯುತ್ತೆ
ನಮ್ಮ ದೇಹವು ದಿನ ಕಳೆದಂತೆ ಬದಲಾಗುತ್ತಿರುತ್ತದೆ. ಕೆಲವೊಂದು ಬಾರಿ ನಮ್ಮ ಮುಖದ ತ್ವಚೆಯು ಬದಲಾಗಲು ಆರಂಭವಾಗುತ್ತದೆ. ಆದರೆ ಎಷ್ಟೇ ವಯಸ್ಸಾದರೂ ನಿಮ್ಮ ಬ್ಯೂಟಿ ಹಾಗೆಯೇ ಇರಬೇಕೆಂದರೆ, ಇಲ್ಲಿದೆ ನೋಡಿ ಟಿಪ್ಸ್
ನಿಮ್ಮ ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸಲು ಹಸಿ ಬೀಜಗಳು ಮತ್ತು ಮೊಳಕೆಯೊಡೆದ ಬೀಜಗಳನ್ನು ಸಾಧ್ಯವಾದಷ್ಟು ತಿನ್ನಿರಿ. ಇವುಗಳು ನಿಮಗೆ ವಿಟಮಿನ್-ಇ ಅನ್ನು ಒದಗಿಸುತ್ತದೆ.
2/ 8
ಟೊಮ್ಯಾಟೋಗಳನ್ನು ಹೆಚ್ಚು ನಿಮ್ಮ ಆಹಾರದ ಜೊತೆಗೆ ಸೇರಿಸಿ. ಇದು ನಿಮ್ಮ ಚರ್ಮದ ತ್ವಚೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ.
3/ 8
ಕೆಂಪು, ಹಳದಿ ಮತ್ತು ಕಿತ್ತಳೆ ಬಣ್ಣದ ತರಕಾರಿಗಳಾದ ಬ್ರೊಕೊಲಿ, ಪಾಲಕ, ಕೆಂಪು ಮೆಣಸು ಮತ್ತು ಕ್ಯಾರೆಟ್‌ಗಳು, ಲುಟೀನ್ ಮತ್ತು ಬೀಟಾ ಕ್ಯಾರೋಟಿನ್ ನಂತಹ ಆಹಾರಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಇದರಿಂದ ನಿಮ್ಮ ಮುಖ, ಚರ್ಮ ದ ಅಂದ ಹೋಗದಂತೆ ರಕ್ಷಿಸಿಕೊಳ್ಳಬಹುದು.
4/ 8
ತ್ವಚೆಯ ಆರೈಕೆಯ ಒಂದು ಪ್ರಮುಖ ಭಾಗವೆಂದರೆ ಆಂಟಿ ಏಜಿಂಗ್ ಕ್ರೀಮ್ ಬಳಕೆ ಮಾಡುವುದು. 25 ವರ್ಷಗಳ ನಂತರ ಈ ಕ್ರೀಮ್ ಅನ್ನು ಬಳಸಲು ಚರ್ಮರೋಗ ತಜ್ಞರು ಸಲಹೆ ನೀಡಿದ್ದಾರೆ.
5/ 8
ಇನ್ನು ಶವರ್‌ನಲ್ಲಿ 5 ನಿಮಿಷಗಳಿಗಿಂತ ಹೆಚ್ಚು ಕಾಲ ಕಳೆಯಬೇಡಿ. ಬಿಸಿ ನೀರಿನಿಂದ ಯಾವತ್ತೂ ಸ್ನಾನ ಮಾಡಬೇಡಿ. ಇದರಿಂದ ಚರ್ಮ ಒಣಗುವ ಸಾಧ್ಯತೆಗಳಿರುತ್ತದೆ. ಮಾಯಿಶ್ಚರೈಸಿಂಗ್ ಬಾಡಿ ವಾಶ್ ಬಳಸಿ. ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ.
6/ 8
ಇನ್ನು ನಮ್ಮ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಾಗ ನಮ್ಮ ದೇಹದ ಅಂದವು ಹಾಳಾಗುತ್ತದೆ ಜೊತೆಗೆ ಆರೋಗ್ಯವು ಕೆಡುತ್ತದೆ. ಆದ್ದರಿಂದ ಹೆಚ್ಚು ನೀರನ್ನು ಕುಡಿಯಬೇಕು. ಇದರಿಂದ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಬಹುದು.
7/ 8
ಒತ್ತಡ, ಆತಂಕ, ಬೇಸರ, ಒಂಟಿತನ, ಅನಾರೋಗ್ಯಕರ ಅಭ್ಯಾಸಗಳು ನಿಮ್ಮ ಮುಖದ ತ್ವಚೆ ಹಾಳಾಗಲು ಕಾರಣವಾಗುತ್ತವೆ. ಆದ್ದರಿಂದ ಮೊದಲು ಅವುಗಳನ್ನು ದೂರವಿಡಿ.
8/ 8
ಇನ್ನು ಧೂಮಪಾನ ಮತ್ತು ಮದ್ಯಪಾನವನ್ನು ಯಾವತ್ತಿಗೂ ಸೇವಿಸಬಾರದು. ಇದು ದೇಹದ ಅಂದವನ್ನು ಹಾಳುಮಾಡುತ್ತದೆ.ಅದಕ್ಕಾಗಿಯೇ ಮಧ್ಯವಯಸ್ಸಿನ ನಂತರವೂ ಆರೋಗ್ಯವಾಗಿರಲು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಹಾಳುಮಾಡುವ ವಿಷಯಗಳನ್ನು ಮಾಡಬಾರದು.
First published:
18