Health Tips: ಮಧುಮೇಹ ಬರದಂತೆ ತಡೆಯಲು ಕೆಲವೊಂದು ಮುನ್ನೆಚ್ಚರಿಕೆ ವಹಿಸಿ; ಈ ಲೈಫ್​ ಸ್ಟೈಲ್ ಅನುಸರಿಸಿ

ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಅಪ್ಪ-ಅಮ್ಮನಿಗೆ ಮಧುಮೇಹವಿದ್ದರೂ ನಮಗೆ ಮಧುಮೇಹ ಬರದಂತೆ ತಡಗಟ್ಟಬಹುದಾಗಿದೆ. ಧ್ಯಾನ ಮಾತ್ರ ಮಾಡುವುರಿಂದ ಮಧುಮೇಹ ನಿಯಂತ್ರಣದಲ್ಲಿಡಲು ಸಾಧ್ಯವಿಲ್ಲ. ಧ್ಯಾನ ಮಾನಸಿಕ ಒತ್ತಡವನ್ನು ಹೊರಹಾಕಲು ಸಹಾಯ ಮಾಡುತ್ತದೆ,ಇದರ ಜೊತೆಗೆ ವ್ಯಾಯಾಮ ಹಾಗೂ ಆಹಾರಕ್ರಮ ಪಾಲಿಸಲೇಬೇಕು.

First published: