Sleep tips: ಗಾಢ ನಿದ್ರೆಗಾಗಿ ನಿತ್ಯ ಈ ಆಹಾರ ಸೇವಿಸಿ..!

ಬ್ಯುಸಿಯಾದ ಜೀವನದಲ್ಲಿ ಇತ್ತೀಚೆಗೆ ಒತ್ತಡ (stress) ತುಂಬಾ ಜಾಸ್ತಿಯಾಗಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ರಾತ್ರಿಯಾದರೂ (night) ಸರಿಯಾಗಿ ನಿದ್ದೆ ಬರುವುದಿಲ್ಲ. ಸರಿಯಾಗಿ ಅಂದರೆ ಕಣ್ತುಂಬ ನಿದ್ದೆ ಮಾಡದೇ ಇರುವುದೂ ಸಹ ಒಂದು ಕಾಯಿಲೆ (disease). ಈ ಸಮಸ್ಯೆಯಿಂದ ತುಂಬಾ ಜನರು ಬಳಲುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: