Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

ಕೆಲವು ಕಾಯಿಲೆಗಳಲ್ಲಿ, ಜನರು ವೈದ್ಯರ ಸಲಹೆಯ ಮೇರೆಗೆ ಮತ್ತು ಕಡಿಮೆ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುತ್ತಾರೆ. ಅಂತಹ ಒಂದು ಹಣ್ಣು ಮರಸೇಬು. ಅಂದಹಾಗೆ, ಈ ಹಣ್ಣು ಎಲ್ಲರಿಗೂ ಉತ್ತಮವಾಗಿದೆ, ಆದರೆ ಈ ಹಣ್ಣು ಕೆಲವು ಜನರಿಗೆ ಹಾನಿಕಾರಕವಾಗಿದೆ. ಹಾಗಿದ್ರೆ ಮರಸೇಬು ಹಣ್ಣನ್ನು ಯಾರೆಲ್ಲಾ ತಿನ್ಬಾರ್ದು ಎಂದು ಈ ಲೇಖನದ ಮೂಲಕ ತಿಳಿಯಿರಿ.

First published:

  • 18

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಆರೋಗ್ಯಕರವಾಗಿರಲು ನಮ್ಮ ಆಹಾರದಲ್ಲಿ ಹಣ್ಣುಗಳು ಅತ್ಯಗತ್ಯ. ಹಾಗಾಗಿ ಎಲ್ಲರೂ ಒಂದೊಂದು ಬಗೆಯ ಹಣ್ಣುಗಳನ್ನು ತಿನ್ನಬಹುದು. ಆದರೆ ಕೆಲವು ಕಾಯಿಲೆಗಳಲ್ಲಿ, ಜನರು ವೈದ್ಯರ ಸಲಹೆಯೊಂದಿಗೆ ಮತ್ತು ಕಡಿಮೆ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನಬೇಕು. ಅಂತಹ ಒಂದು ಹಣ್ಣು ಪೇರಳೆ. ಅಂದಹಾಗೆ, ಈ ಹಣ್ಣು ಎಲ್ಲರಿಗೂ ಉತ್ತಮವಾಗಿದೆ, ಆದರೆ ಈ ಹಣ್ಣು ಕೆಲವು ಜನರಿಗೆ ಹಾನಿಕಾರಕವಾಗಿದೆ.

    MORE
    GALLERIES

  • 28

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಮರಸೇಬು ಖಂಡಿತವಾಗಿಯೂ ಒಳ್ಳೆಯ ಹಣ್ಣು. ಇದು ಸೇಬುಗಳಿಗಿಂತ ಹೆಚ್ಚಿನ ನೀರನ್ನು ಹೊಂದಿರುತ್ತದೆ. ಇದು ಸಿಹಿ, ಹೆಚ್ಚಿನ ಫೈಬರ್ ಹಣ್ಣು. ಇದರಲ್ಲಿ ಹಲವು ಪೋಷಕಾಂಶಗಳೂ ಇವೆ. ಆದರೆ ಕೆಲವು ಸಮಸ್ಯೆಗಳಿರುವವರಿಗೆ ಈ ಹಣ್ಣು ಪ್ರಯೋಜನಕಾರಿಯಲ್ಲ. ನಿಮಗೂ ಈ ಕೆಳಗಿನ ಯಾವುದೇ ಸಮಸ್ಯೆಗಳಿದ್ದರೆ, ನೀವು ಈ ಹಣ್ಣನ್ನು ತಿನ್ನುವುದನ್ನು ತಪ್ಪಿಸಬೇಕು

    MORE
    GALLERIES

  • 38

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಅಜೀರ್ಣ ಸಮಸ್ಯೆ ಇದ್ದರೆ ಮರಸೇಬು ಹಣ್ಣುಗಳನ್ನು ತಿನ್ನದೇ ಇರುವುದೇ ಉತ್ತಮ. ಏಕೆಂದರೆ ಈ ಹಣ್ಣನ್ನು ತಿನ್ನುವುದರಿಂದ ಗ್ಯಾಸ್, ಸೆಳೆತ, ಹೊಟ್ಟೆ ಉಬ್ಬುವುದು ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. 

    MORE
    GALLERIES

  • 48

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಇನ್ನು ಈ ಮರಸೇಬು ಹಣ್ಣನ್ನು ಬೆಳಿಗ್ಗೆ ಮತ್ತು ತಡರಾತ್ರಿಯ ವೇಳೆಯಲ್ಲಿ ತಿನ್ನಲೇ ಬಾರದು. ಇದರಿಂದ ಹೊಟ್ಟೆಗೆ ಸಂಬಂಧಿತ ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆ.

    MORE
    GALLERIES

  • 58

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಇತರ ಹಣ್ಣುಗಳಂತೆ ಮರಸೇಬು ಕೂಡ ದೇಹದ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೆಗಡಿ, ಕೆಮ್ಮು ಇದ್ದರೆ ಈ ಹಣ್ಣನ್ನು ತಿನ್ನಲೇಬಾರದು. ಏಕೆಂದರೆ ಇದು ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ ಮತ್ತು ಇದನ್ನು ತಿನ್ನುವುದರಿಂದ ಕೆಮ್ಮು, ನೆಗಡಿ ಇನ್ನಷ್ಟು ಜೋರಾಗುತ್ತದೆ.

    MORE
    GALLERIES

  • 68

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಅಧಿಕ ರಕ್ತದೊತ್ತಡ(ಬಿಪಿ) ಹೊಂದಿರುವ ರೋಗಿಗಳಿಗೆ ಪೇರಳೆ ಹಣ್ಣುಗಳು ತುಂಬಾ ಪ್ರಯೋಜನಕಾರಿಯಾಗಿದ್ದರೂ, ಅವುಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅದು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡುತ್ತದೆ.

    MORE
    GALLERIES

  • 78

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ಇನ್ನು ಈ ಮರಸೇಬು ಹಣ್ಣನ್ನು ಹೆಚ್ಚು ತಿನ್ನುವುದರಿಂದ ನೀವು ಅಧಿಕ ಹೃದಯ ಬಡಿತ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗಳನ್ನು ಸಹ ಅನುಭವಿಸಬಹುದು.

    MORE
    GALLERIES

  • 88

    Pear Fruit Side Effect: ಈ ಆರೋಗ್ಯ ಸಮಸ್ಯೆ ಇದ್ರೆ ಮರಸೇಬು ಮುಟ್ಟಲೇಬೇಡಿ, ಹೆಚ್ಚಾಗೋದು ಗ್ಯಾರಂಟಿ

    ತೂಕ ಹೆಚ್ಚಾಗುವುದನ್ನ ತಡೆಯಲು ಈ ಮರಸೇಬು ಹಣ್ಣು ಸಹಾಯ ಮಾಡುತ್ತದೆ ಏಕೆಂದರೆ ಈ ಹಣ್ಣು ಕಡಿಮೆ ಕ್ಯಾಲೋರಿಯ ಆಹಾರ ಎಂದು ಪ್ರಸಿದ್ಧವಾಗಿದೆ. ಮಧ್ಯಮ ಗಾತ್ರದ ಮರಸೇಬು ಹಣ್ಣು ಸುಮಾರು 96 ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ದೊಡ್ಡ ಹಣ್ಣು ಸುಮಾರು 130 ಕ್ಯಾಲೋರಿ ಹೊಂದಿರುತ್ತದೆ ಎಂದು ತಿಳಿದುಬಂದಿದೆ.

    MORE
    GALLERIES