ಇಂದು ಬಹುತೇಕರು ತಮ್ಮ ಬ್ಯುಸಿ ಶೆಡ್ಯೂಲ್ನಲ್ಲಿ ಆಹಾರ ಪದ್ಧತಿ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಲ್ಲ. ಕೆಲವೊಂದು ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಒಂದಿಷ್ಟು ಆಹಾರಗಳನ್ನು ನಾವು ತ್ಯಜಿಸಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)
2/ 7
ಮೂತ್ರಪಿಂಡ ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಮೂತ್ರಪಿಂಡ ದೇಹದಲ್ಲಿರುವ ವಿಷಕಾರಿ ಆಂಶಗಳನ್ನು ಹೊರ ಹಾಕುವ ಕೆಲಸ ಮಾಡುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಬೆನ್ನು, ಹೊಟ್ಟೆ ನೋವು, ಪಕ್ಕೆಲುಬುಗಳಲ್ಲಿ ನೋವು, ಒಣ ಚರ್ಮ, ಚರ್ಮದ ತುರಿಕೆ, ದೇಹದ ವಾಸನೆ ಮೂತ್ರಪಿಂಡ ವೈಫಲ್ಯದ ಲಕ್ಷಣಗಳಾಗಿವೆ. (ಸಾಂದರ್ಭಿಕ ಚಿತ್ರ)
4/ 7
ಮೂತ್ರಪಿಂಡ ವೈಫಲ್ಯಯುಂಟಾದಾಗ ಕೆಲವು ಆಹಾರಗಳಿಂದ ದೂರ ಇರುವಂತೆ ವೈದ್ಯರು ಹೇಳುತ್ತಾರೆ. ಅದರಲ್ಲೊಂದು ಬಾಳೆಹಣ್ಣು ಆಗಿದೆ.
5/ 7
ಬಾಳೆಹಣ್ಣು ಬಹುತೇಕರು ಇಷ್ಟಪಡುವ ಹಣ್ಣು. ಆದ್ರೆ ಅತಿಯಾದ ಬಾಳೆಹಣ್ಣು ತಿನ್ನೋದು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ.
6/ 7
ಬಾಳೆಹಣ್ಣು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದೆ. ಅತಿಯಾಗಿ ಬಾಳೆಹಣ್ಣು ತಿನ್ನುವ ಅಭ್ಯಾಸ ಮೂತ್ರಪಿಂಡದ ಅರೋಗ್ಯಕ್ಕೆ ಹಾನಿಯುಂಟು ಮಾಡಬಹುದು.
7/ 7
ನಿಮಗೆ ಕಿಡ್ನಿ ಸ್ಟೋನ್ ಅಥವಾ ಯಾವುದೇ ರೀತಿಯ ಕಿಡ್ನಿ/ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿದರೆ ಬಾಳೆಹಣ್ಣು ತಿನ್ನದಂತೆ ವೈದ್ಯರು ಸಲಹೆ ನೀಡುತ್ತಾರೆ. (Disclaimer:ಮೇಲಿನ ಲೇಖನದ ವರದಿಯೂ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17
Health Tips: ಈ ಸಮಸ್ಯೆ ಕಾಣಿಸಿಕೊಂಡ್ರೆ ಬಾಳೆಹಣ್ಣು ತಿನ್ನಬೇಡಿ