Constipation: ನಿಮಗೆ ಮಲಬದ್ಧತೆ ಸಮಸ್ಯೆ ಇದೆಯೇ? ಹಾಗಿದ್ರೆ ಈ 3 ಆಹಾರಗಳಿಂದ ದೂರವಿರಿ

ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಲು ಸಾಕಷ್ಟು ನೀರು ಮತ್ತು ಇತರ ಪಾನೀಯಗಳನ್ನು ಕುಡಿಯಿರಿ. ಹೆಚ್ಚು ಹಣ್ಣುಗಳು, ತರಕಾರಿ ಸೂಪ್ ಮತ್ತು ಹೆಚ್ಚಿನ ಫೈಬರ್ ಆಹಾರವನ್ನು ಸೇವಿಸಿ.

First published: