Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

Summer: ಬಿಸಿಲಿನ ಬೇಗೆ ಹೆಚ್ಚಾಗಿದ್ದರೆ, ಸಖೆ ತಡೆದುಕೊಳ್ಳಲು ಸಾಧ್ಯವಾಗದೇ ಇದ್ದರೆ, ಎಕ್ಸಾಸ್ಟ್ ಫ್ಯಾನ್ ಬಳಸಿ. ಇದರಿಂದ ನೀವು ಗಾಳಿ ಪಡೆಯಬಹುದು ಮತ್ತು ಮನೆಯನ್ನು ಸಹ ತಂಪಾಗಿರಿಸಬಹುದು.

First published:

  • 111

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಬೇಸಿಗೆ ಶುರುವಾಗಿದೆ. ಮನೆಯೊಳಗೆ ಮತ್ತು ಮನೆಯ ಹೊರಾಂಗಣದಲ್ಲಿ ಸೂರ್ಯನ ಶಾಖ ತಡೆದುಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಎಸಿ ಆನ್ ಮಾಡೋಣ ಅಂದ್ರೆ ಕರೆಂಟ್ ಬಿಲ್ ಹೆಚ್ಚಾಗಿ ಬರುತ್ತದೆ. ಈ ಹಿನ್ನೆಲೆ ಮನೆಯನ್ನು ಸದಾ ತಂಪಾಗಿಡುವುದರಿಂದ ಈ ಸಮಸ್ಯೆಗಳಿರುವುದಿಲ್ಲ. ಇದಕ್ಕಾಗಿ ಏನು ಮಾಡಬೇಕು ಅಂತ ಯೋಚಿಸ್ತಿದ್ದೀರಾ ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ.

    MORE
    GALLERIES

  • 211

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಎಕ್ಸಾಸ್ಟ್ ಫ್ಯಾನ್ ಬಳಸಿ: ಬಿಸಿಲಿನ ಬೇಗೆ ಹೆಚ್ಚಾಗಿದ್ದರೆ, ಸಖೆ ತಡೆದುಕೊಳ್ಳಲು ಸಾಧ್ಯವಾಗದೇ ಇದ್ದರೆ, ಎಕ್ಸಾಸ್ಟ್ ಫ್ಯಾನ್ ಬಳಸಿ. ಇದರಿಂದ ನೀವು ಗಾಳಿ ಪಡೆಯಬಹುದು ಮತ್ತು ಮನೆಯನ್ನು ಸಹ ತಂಪಾಗಿರಿಸಬಹುದು.

    MORE
    GALLERIES

  • 311

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಐಸ್ ಕ್ಯೂಬ್, ಟೇಬಲ್ ಫ್ಯಾನ್: ಸಾಕಷ್ಟು ಐಸ್ ಕ್ಯೂಬ್ಗಳನ್ನು ಹೊಂದಿರುವ ಬೌಲ್ ಅನ್ನು ತುಂಬಿಸಿ ಮತ್ತು ಬಿಸಿಲು ತೀವ್ರವಾಗಿದ್ದರೆ ಅದನ್ನು ಟೇಬಲ್ ಫ್ಯಾನ್ನ ಮುಂದೆ ಇರಿಸಿ. ಇದರಿಂದ ಬರುವ ಗಾಳಿ ನಿಮಗೆ ಸಾಕಷ್ಟು ಕೂಲ್ ಆಗಿರುತ್ತದೆ.

    MORE
    GALLERIES

  • 411

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಬಾಗಿಲುಗಳನ್ನು ತೆರೆದಿಡಿ: ಹೊರಗಿನ ಗಾಳಿಯನ್ನು ಪ್ರವೇಶಿಸಲು ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡಿ. ಇದರಿಂದ ಮನೆರಯಲ್ಲಿರುವ ಹಬೆ ಹೊರಗೆ ಹೋಗುತ್ತದೆ. ಅದರಲ್ಲಿಯೂ ಸಂಜೆ ಬಾಗಿಲು ತೆರೆದರೆ ತಣ್ಣನೆ ಬೀಸುವ ಗಾಳಿ ಮನೆಯನ್ನು ತಂಪಾಗಿರಿಸುತ್ತದೆ.

    MORE
    GALLERIES

  • 511

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಅನಾವಶ್ಯಕ ಅಡೆತಡೆಗಳನ್ನು ನಿವಾರಿಸಿ: ಮನೆಯಲ್ಲಿ ಅನಗತ್ಯವಾದ ಮರದ ಪೀಠೋಪಕರಣಗಳು, ಹಳೆಯ ದಿನಪತ್ರಿಕೆಗಳ ರಾಶಿಗಳು ಇದ್ದರೆ, ಅವುಗಳನ್ನು ತಕ್ಷಣವೇ ತೆಗೆದುಹಾಕಿ ಮತ್ತು ಮನೆಯನ್ನು ಸ್ವಚ್ಛವಾಗಿಡಿ. ವಾತವಾರಣಕ್ಕಾಗಿ ಕೋಣೆಯನ್ನು ವ್ಯವಸ್ಥೆ ಮಾಡಿ.

    MORE
    GALLERIES

  • 611

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಗಿಡಗಳನ್ನು ಬೆಳೆಸಿ: ಮನೆಯೊಳಗೆ ಜಾಗವಿದ್ದರೆ ಅಕ್ಕಪಕ್ಕದಲ್ಲಿ ಗಿಡಗಳನ್ನು ಇಡುವುದರಿಂದ ಮನೆ ತಂಪಾಗಿರುತ್ತದೆ. ಅದೇ ರೀತಿ ಪಾತ್ರೆಗಳಲ್ಲಿ ನೀರು ತುಂಬಿಸಿ ಮನೆಯಲ್ಲಿರುವ ಗಿಡಗಳಿಗೆ ನೀರು ಹಾಕಿದರೂ ಮನೆ ತಂಪಾಗಿರುತ್ತದೆ.

    MORE
    GALLERIES

  • 711

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಕಾಟನ್ ಬಟ್ಟೆಯನ್ನು ಬಳಸಿ: ಸ್ಕ್ರೀನ್ ಬಟ್ಟೆ. ಸೋಫಾ ಕವರ್, ಹಾಸಿಗೆ, ದಿಂಬು ಎಲ್ಲದಕ್ಕೂ ಕಾಟನ್ ಬಟ್ಟೆಗಳನ್ನು ಬಳಸಿ. ಇದು ಮನೆಯನ್ನು ತಂಪಾಗಿರಿಸುತ್ತಾರೆ.

    MORE
    GALLERIES

  • 811

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಅನವಶ್ಯಕ ಉಪಕರಣಗಳನ್ನೆಲ್ಲ ಆಫ್ ಮಾಡಿ: ಮನೆಯಲ್ಲಿ ಅನಾವಶ್ಯಕವಾಗಿ ಬಲ್ಬ್ ಉರಿಯುತ್ತಿದ್ದರೆ, ಕಂಪ್ಯೂಟರ್, ಫ್ರಿಡ್ಜ್ ನಂತಹ ಉಪಕರಣಗಳು ಅನಗತ್ಯವಾಗಿ ಓಡುತ್ತಿದ್ದರೆ, ಅವೆಲ್ಲವನ್ನೂ ಆಫ್ ಮಾಡಿ. ಇದರಿಂದ ಶಾಖ ಹೆಚ್ಚಾಗುತ್ತದೆ.

    MORE
    GALLERIES

  • 911

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಹೆಚ್ಚಾಗಿ ನೀರು ಕುಡಿಯಿರಿ: ಆಗಾಗ್ಗೆ ನೀರು ಕುಡಿಯುವುದು ನಿಮ್ಮ ದೇಹವನ್ನು ತಂಪಾಗಿಸಲು ಮತ್ತು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಈ ರೀತಿ ಮಾಡುವುದರಿಂದ ಶಾಖದ ಕಿರಿಕಿರಿಯಿಂದ ನೀವು ದೂರವಾಗಬಹುದು.

    MORE
    GALLERIES

  • 1011

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ನೀರಿನಾಂಶದ ಹಣ್ಣುಗಳನ್ನು ಸೇವಿಸಿ: ಕಲ್ಲಂಗಡಿ, ಕಿರ್ನಿ ಹಣ್ಣು, ನಿಂಬೆ ಹಣ್ಣು, ಸೌತೆಕಾಯಿಯಂತಹ ನೀರಿನಾಂಶದ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಈ ಮೂಲಕ ದೇಹದ ಉಷ್ಣಾಂಶವನ್ನು ಹೊರಹಾಕಬಹುದು.

    MORE
    GALLERIES

  • 1111

    Summer: ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ಬೇಸಿಗೆಯಲ್ಲಿ ಎಸಿ, ಕೂಲರ್ ಅಗತ್ಯವೇ ಇಲ್ಲ!

    ಟೆರೇಸ್ ಮೇಲೆ ನೀರು ಚಿಮುಕಿಸಿ ಅಥವಾ ತೆಂಗಿನ ಹುಲ್ಲು ಹರಡಿ: ನಿಮ್ಮ ಛಾವಣಿ ತಂಪಾಗಿದ್ದರೆ ಮಾತ್ರ ಮನೆಯ ಶಾಖ ಕಡಿಮೆಯಾಗುವುದಿಲ್ಲ. ಕಾಲಕಾಲಕ್ಕೆ ಬಾಲ್ಕನಿಯಲ್ಲಿ ನೀರನ್ನು ಸಿಂಪಡಿಸಿದರೆ, ಛಾವಣಿಯು ತಂಪಾಗಿರುತ್ತದೆ. ಕಚ್ಚಾ ತೆಂಗಿನ ಸಿಪ್ಪೆಯನ್ನು ನೆಲದ ಮೇಲೆ ಚಿಮುಕಿಸುವುದು ನೇರ ಸೂರ್ಯನ ಬೆಳಕನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದ ಸೀಲಿಂಗ್ ತಂಪಾಗಿರುತ್ತದೆ. (Disclaimer: ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES