Health Tips: ಮೂಲಂಗಿ ತಿಂದ್ರೆ ಗ್ಯಾಸ್ ಮತ್ತು ಅಸಿಡಿಟಿ ಉಂಟಾಗುತ್ತದೆಯಾ? ಹೀಗೆ ಮಾಡಿ ಸೇವಿಸಿದ್ರೆ ಏನೂ ಆಗಲ್ಲ

Radish:ರಾತ್ರಿ ವೇಳೆ ಮೂಲಂಗಿ ಖಾದ್ಯಗಳನ್ನು ತಿಂದರೆ ಹೊಟ್ಟೆ ಉಬ್ಬರ ಸಮಸ್ಯೆ ಶುರುವಾಗುತ್ತದೆ. ಹಾಗಾಗಿ ಇದನ್ನು ಮಧ್ಯಾಹ್ನದ ಊಟದಲ್ಲಿ ತಿನ್ನುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಮೂಲಂಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

First published: