Weight Loss: ನಿಮ್ಮ ಈ ಆಹಾರ ಪದ್ಧತಿಯೇ ತೂಕ ಹೆಚ್ಚಲು ಕಾರಣ; ಬೊಜ್ಜು ಕರಗಿಸಲು ಇವುಗಳನ್ನು ಬಿಟ್ಟುಬಿಡಿ

ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ತೂಕ ಹೆಚ್ಚಾಗಲು ಬಯಸದವರು ಕೆಟ್ಟ ಆಹಾರ ಪದ್ಧತಿಯಿಂದ ದೂರವಿರುವುದು ಉತ್ತಮ ಅಥವಾ ಜಿಮ್​ಗೆ ಹೋಗಿ ಕಠಿಣ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ತೂಕ ಹೆಚ್ಚಾಗಲು ಮತ್ತು ತೂಕ ನಷ್ಟಕ್ಕೆ ಅಡ್ಡಿಪಡಿಸುವ ಆಹಾರ ಪದ್ಧತಿಗಳು ಯಾವುವು ಎಂದು ತಿಳಿದುಕೊಳ್ಳಿ

First published: