ಅಡುಗೆ ಮಾಡುವಾಗ ಬ್ರೆಡ್ ಅಥವಾ ಏನಾದರು ತಿಂಡಿ ಮಾಡಲು ಹಿಟ್ಟನ್ನು ಬಳಸಲಾಗುತ್ತದೆ. ಆದರೆ ರೊಟ್ಟಿ ಮಾಡಿದ ನಂತರ, ಅನೇಕ ಬಾರಿ ಹಿಟ್ಟು ಉಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ಸಾಮಾನ್ಯವಾಗಿ ಕೆಡುವ ಭಯದಿಂದ ಫ್ರಿಡ್ಜ್ ಅಲ್ಲಿ ಹಿಟ್ಟನ್ನು ಸಂಗ್ರಹಿಸಿ ಇಡುತ್ತಾರೆ. ಆದರೆ ಫ್ರಿಡ್ಜ್ ನಲ್ಲಿ ಹಿಟ್ಟನ್ನು ಇಡುವಾಗ ಹೆಚ್ಚಿನವರು ಕೆಲವು ತಪ್ಪುಗಳನ್ನು ಮಾಡುತ್ತಾರೆ ಇದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿ ಮಾಡುತ್ತದೆ.