Cross Legged Sitting: ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿದ್ರೆ ಇಂದೇ ಬಿಟ್ಟುಬಿಡಿ! ಈ ಸಮಸ್ಯೆಗೆ ಒಳಗಾಗೋದು ಗ್ಯಾರಂಟಿ

Cross Legged Sitting: ಒಂದು ಕಾಲಿನ ಮೇಲೆ ಮತ್ತೊಂದು ಕಾಲು ಹಾಕಿ ಕುಳಿತುಕೊಳ್ಳುವುದರಿಂದ ಸಮಸಯೆ ಆಗುತ್ತದೆಯಂತೆ. ಅದೇನೆಂದರೆ ಕಾಲಿನಲ್ಲಿ ಹಲವಾರು ನರಗಳಿದ್ದು, ಅದು ಹಿಡಿದುಕೊಳ್ಳುವ ಸಾಧ್ಯತೆ ಇದೆ. ಹೀಗೆ ಕುಳಿತುಕೊಳ್ಳುವುದರಿಂದ ರಕ್ತ ಸಂಚಾರದಲ್ಲಿ ಆಗಾಗ ತೊಂದರೆ ಉಂಟಾಗುತ್ತದೆ.

First published: