ನಲ್ಲಿ ಬೊಕ್ಕ ಹಲೀಮ್ ತಯಾರಿಸಲು ಮಾಮೂಲಿ ಹಲೀಮ್ಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಸದ್ಯ ಈ ಖಾದ್ಯ ಸವಿಯಲು ಆಹಾರಪ್ರೇಮಿಗಳು ಕ್ಯೂನಲ್ಲಿ ಕಾಯುತ್ತಿದ್ದಾರೆ. ಹಲೀಮ್ ಉತ್ಸಾಹಿಗಳು ಮತ್ತು ತಯಾರಕರ ಪ್ರಕಾರ, ರಂಜಾನ್ ಸಮಯದಲ್ಲಿ ನಗರದಾದ್ಯಂತ ಹಲವಾರು ರೀತಿಯ ಹಲೀಮ್ ಲಭ್ಯವಿದೆ. ಆದರೆ ನಲ್ಲಿ ಬೊಕ್ಕ ಹಲೀಮ್ ಮಾತ್ರ ಎಲ್ಲ ಬಗೆಯ ಚಾರ್ಟ್ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದೆ. (ಸಾಂದರ್ಭಿಕ ಚಿತ್ರ)