Hug Day 2022: ಬಾಂಧವ್ಯ ಗಟ್ಟಿಗೊಳಿಸುವ ಜಾದೂ ಅಡಗಿದೆ ಈ ಅಪ್ಪುಗೆಯಲ್ಲಿ! ಹಗ್​ ಡೇ ವಿಶೇಷತೆ ಇಲ್ಲಿದೆ

Health Benefits Of Hugging: ಒಂದೇ ಒಂದು ಅಪ್ಪುಗೆಯು ಪ್ರೀತಿ, ಕಾಳಜಿ, ಸಂತೋಷ, ದುಃಖ, ನಂಬಿಕೆಯಿಂದ ಹಲವಾರು ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಒಂದು ಅಪ್ಪುಗೆಯಿಂದ ಹೇಳುವ ಹಲವಾರು ವಿಚಾರಗಳನ್ನು ಸಾವಿರ ಪದಗಳಿಂದಲೂ ಸಾಧ್ಯವಿಲ್ಲ. ಇಂದು ಅಪ್ಪುಗೆಯ ದಿನ, ಪ್ರೇಮ ಪಕ್ಷಿಗಳು ಒಬ್ಬರನೊಬ್ಬರು ತಬ್ಬಿ, ಭಾವನೆಗಳನ್ನು ಹೊರ ಹಾಕುವ ದಿನ ಎನ್ನಬಹುದು. ನಿಮಗೆ ಗೊತ್ತಾ ತಬ್ಬಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳಿದೆ. ಒಬರಬನೊಬ್ಬರು ಅಪ್ಪಿಕೊಳ್ಳುವುದು ಹಲವಾರು ಆರೊಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನಲಾಗುತ್ತದೆ. ಯಾವ ಆಹಾರ ಸಮಸ್ಯೆಗಳಿಗೆ ಇದು ಪರಿಹಾರ ಎಂಬುದು ಇಲ್ಲಿದೆ

First published: