ನಂಬಿಕೆ ಸಮಸ್ಯೆಗಳು: ಕೆಲವು ಮನೋವೈದ್ಯರು ಇತ್ತೀಚಿನ ದಿನಗಳಲ್ಲಿ ಮೊಬೈಲ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ತಮ್ಮ ಬಳಿಗೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇಬ್ಬರ ನಡುವೆ ಅನೇಕ ಭಿನ್ನಾಭಿಪ್ರಾಯಗಳು ಮತ್ತು ತಪ್ಪು ಕಲ್ಪನೆಗಳನ್ನು ಉಂಟುಮಾಡುವ ಸೆಲ್ಫೋನ್ಗಳನ್ನು ಚಟವನ್ನು ಬಿಡಬೇಕು ಎಂದಿದ್ದಾರೆ. ಸದ್ಯ ನಿಮ್ಮ ಗಂಡಂದಿರನ್ನು ಸರಿ ಮಾಡಿಕೊಳ್ಳಲು ಬೇರೆ ಮಾರ್ಗವಿದ್ಯಾ? ಈ ಸಮಸ್ಯೆಗಳಿಗೆ ಗೃಹಿಣಿಯರು ಪರಿಹಾರ ಹುಡುಕುತ್ತಿದ್ದರೆ, ಈ ಕೆಳಗೆ ಒಂದಷ್ಟು ಮಾಹಿತಿ ಇದೆ ಓದಿ. (ಸಾಂಕೇತಿಕ ಚಿತ್ರ)