Kitchen Tips: ಈ ರೀತಿ ನಿಂಬೆರಸವನ್ನು ಶೇಖರಣೆ ಮಾಡಿದ್ರೆ ವರ್ಷವಾದ್ರೂ ಹಾಳಾಗಲ್ಲ

Lemon Juice Tips: ನಿಮ್ಮ ಆಹಾರ ಮತ್ತು ಪಾನೀಯಗಳ ರುಚಿ ಹೆಚ್ಚಾಗಲು ನಿಂಬೆಹಣ್ಣುಗಳಿಗಿಂತ ಉತ್ತಮವಾದದ್ದು ಯಾವುದು ಇಲ್ಲ. ಹುಳಿ ಹುಳಿ ರುಚಿಯಿಂದ ತುಂಬಿರುವ ಈ ನಿಂಬೆಹಣ್ಣು ಸೂಕ್ತ ಮತ್ತು ಸುಲಭವಾದ ಪರಿಮಳವನ್ನು ಹೆಚ್ಚಿಸುತ್ತವೆ. ಆದರೆ ನಿಂಬೆಹಣ್ಣುಗಳನ್ನು ಮತ್ತು ನಿಂಬೆರಸವನ್ನು ಸರಿಯಾಗಿ ಸಂಗ್ರಹಿಸದಿದ್ದಲ್ಲಿ ಬೇಗ ಹಾಳಾಗುತ್ತದೆ. ಹಾಗಾದ್ರೆ ಇದನ್ನು ಹೆಚ್ಚು ಕಾಲ ಸುರಕ್ಷಿತವಾಗಿರಿಸಲು ಏನು ಮಾಡಬೇಕು ಎಂಬುದು ಇಲ್ಲಿದೆ.

First published: