ಒಂದು ಬಾಣಲೆಗೆ ಸಾಸಿವೆ, ಜೀರಿಗೆ, ಸೋಂಪು, ಕೊತ್ತಂಬರಿ ಕಾಳು, ಮೆಂತ್ಯೆ ಹಾಕಿ ಪರಿಮಳ ಬರುವವರೆಗೆ ಚೆನ್ನಾಗಿ ಹುರಿಯಿರಿ.
5/ 8
ಇಷ್ಟು ಚೆನ್ನಾಗಿ ಹುರಿದ ನಂತರ ಎಲ್ಲವೂ ಮಿಶ್ರಣ ಮಾಡಿ ಈಗ ರುಬ್ಬಿಕೊಳ್ಳಿ. ಮಿಕ್ಸಿಗೆ ಹಾಕಿದ್ರೂ ಆಗುತ್ತೆ ಅಥವಾ ಕಲ್ಲಿಗೆ ಹಾಕಿ ರುಬ್ಬಿದ್ರೂ ಆಗುತ್ತೆ.
6/ 8
ಇನ್ನೊಂದು ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ ಸಾಸಿವೆಯನ್ನು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು. ನಂತರ ತಣ್ಣಗಾಗುವ ತನಕ ಬಿಡಬೇಕು.
7/ 8
ಅದೇ ಬಾಣಲೆಗೆ ಸಾಸಿವೆ, ಸೋಂಪು, ಮೆಂತ್ಯೆ ಕಾಳು, ಇಂಗು ಹಾಕಿ ಪರಿಮಳ ಬರುವ ಹಾಗೆ ಚೆನ್ನಾಗಿ ಹುರಿಬೇಕು. ಇದರ ಹಸಿ ಹೋಗಬೇಕು, ಅಲ್ಲಿಯ ತನಕ ಹುರಿಬೇಕು. ನಂತರ ಅದೇ ಬಾಣಲೆಗೆ ಕ್ಯಾರೇಟ್, ಮೆಣಸಿನ ಕಾಯಿ, ಅರಿಶಿಣ ಮತ್ತು ಉಪ್ಪನ್ನು ಹಾಕಬೇಕು.
8/ 8
ತರಕಾರಿಗಳನ್ನೆಲ್ಲಾ ಪರಿಮಳ ಬರುವ ತನಕ ಚೆನ್ನಾಗಿ ಹುರಿಯಿರಿ. ನಂತರ ಅದೇ ಬಾಣಲೆಗೆ ವಿಬೆಗರ್ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಬೇಕು. ಉಪ್ಪಿನಕಾಯಿ ಇದೀಗ ರೆಡಿ.
ಅದೇ ಬಾಣಲೆಗೆ ಸಾಸಿವೆ, ಸೋಂಪು, ಮೆಂತ್ಯೆ ಕಾಳು, ಇಂಗು ಹಾಕಿ ಪರಿಮಳ ಬರುವ ಹಾಗೆ ಚೆನ್ನಾಗಿ ಹುರಿಬೇಕು. ಇದರ ಹಸಿ ಹೋಗಬೇಕು, ಅಲ್ಲಿಯ ತನಕ ಹುರಿಬೇಕು. ನಂತರ ಅದೇ ಬಾಣಲೆಗೆ ಕ್ಯಾರೇಟ್, ಮೆಣಸಿನ ಕಾಯಿ, ಅರಿಶಿಣ ಮತ್ತು ಉಪ್ಪನ್ನು ಹಾಕಬೇಕು.