Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

ತೂಕ ಇಳಿಯಲು ಹಲವಾರು ಜನರು ಊಟ ಬಿಡುತ್ತಾರೆ. ಆದರೆ ಇನ್ನು ಮುಂದೆ ಈ ರೀತಿಯಾಗಿ ಮಾಡ್ಬೇಡಿ. ಇಲ್ಲಿದೆ ನೋಡಿ ಈಸಿ ಟಿಪ್ಸ್​.

First published:

  • 17

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ತೂಕವನ್ನು ಇಳಿಸಲು ಹಲವಾರು ಜನರು ನಾನಾರೀತಿಯಾಗಿ ಹರಸಾಹಸವನ್ನು ಪಡುತ್ತಾರೆ. ಊಟ ಬಿಟ್ಟು, ವ್ಯಾಯಾಮವನ್ನು ಮಾಡುತ್ತಾರೆ. ಆದ್ರೆ ನಿಮಗಾಗಿ ಇಲ್ಲಿದೆ ಒಂದು ಟಿಪ್ಸ್​.

    MORE
    GALLERIES

  • 27

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ಆಹಾರವನ್ನು ತಿಂದರೆ ತೂಕ ಹೆಚ್ಚಾಗುತ್ತೆ ಅಂತ ಅಂದುಕೊಂಡಿರುತ್ತಾರೆ. ಆದರೆ ಇದು ಸುಳ್ಳು. ಇದರ ಪರಿಣಾಮ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಹಾಗಾಗಿ ಬೆಳಗಿನ ಉಪಹಾರವನ್ನು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ನೀವು ತಿನ್ನಲೇ ಬೇಕು.

    MORE
    GALLERIES

  • 37

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ದಿನಕ್ಕೆ ನೀವು 4 ಬಾರಿ ಆಹಾರವನ್ನು ತಿನ್ನಲೇಬೇಕು. ಇದರಿಂದ ನಿಮ್ಮ ದೇಹ ನಿಜಕ್ಕೂ ಹೆಚ್ಚಾಗೋದಿಲ್ಲ. ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆಯಿಂದ ದೇಹದ ತೂಕ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಮುಖ್ಯವಾಗಿ ಸಕ್ಕರೆ, ಪಿಷ್ಟ ಆಹಾರ, ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತಿನ್ನಬಾರದು.

    MORE
    GALLERIES

  • 47

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ನೀವು ಊಟ ಮಾಡುವ ಬದಲಾಗಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಒಳ್ಳೆಯದು. ಅಲ್ಲದೆ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕನಿಷ್ಟ ಕ್ಯಾಲೋರಿ ಮತ್ತು ಕೊಬ್ಬು ಇರುವುದರಿಂದ ನೀವು ಯಾವುದೇ ಡೌಟ್​ ಇಲ್ಲದೇ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬಹುದು. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ.

    MORE
    GALLERIES

  • 57

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ದೇಹವು ನಿರ್ಜಲೀಕರಣವಾಗಿರಬೇಕು. ನೀವು ಸಣ್ಣವಾಗಬೇಕು ಅಂತ ಇದ್ರೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ನೀವು ಅಧಿಕ ನಾರಿಶಾಂಶವಿರುವ ಆಹಾರವನ್ನು ಸೇವನೆ ಮಾಡುವುದರಿಂದ ಇದು ದೀರ್ಘದವರೆಗೆ ಹೊಟ್ಟೆಯನ್ನು ತುಂಬಿಸುತ್ತದೆ.

    MORE
    GALLERIES

  • 67

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ನೀವು ಮಿಸ್​ ಮಾಡ್ಬಾರ್ದು. ಆಲ್ಕೋಹಾಲ್​ ನೀವು ತಪ್ಪಿಸಲೇಬೇಕು. ಊಟ ಬಿಟ್ರೆ ಗ್ಯಾಸ್ಟ್ರಿಕ್​ ಆಗಿ ಇನ್ನು ದಪ್ಪ ಆಗ್ತೀರ.

    MORE
    GALLERIES

  • 77

    Weight Loss: ಚೆನ್ನಾಗಿ ತಿನ್ನುತ್ತಾ, ವ್ಯಾಯಾಮ ಮಾಡದೇ ತೂಕ ಇಳಿಸ್ಬೋದು ಗೊತ್ತಾ? ಇಲ್ಲಿದೆ ನೋಡಿ ಈಸಿ ಟಿಪ್ಸ್​

    ವ್ಯಾಯಾಮವನ್ನು ನೀವು ವಾರದಲ್ಲಿ ಮೂರು ಬಾರಿ ಮಾಡಿದ್ರೂ ಸಾಕು. ಹೀಗೆ ಮಾಡೋದ್ರಿಂದ ನಿಯಮಿತವಾಗಿ ತೂಕ ಇಳಿದುಕೊಳ್ಳುತ್ತೀರ. ಚೆನ್ನಾಗಿ ತಿಂದುಕೊಂಡೇ ನೀವು ನಿಮ್ಮ ತೂಕವನ್ನು ಇಳಿಸಬಹುದು.

    MORE
    GALLERIES