Fashion Tips: ಸೀರೆಯಲ್ಲಿ ಪರ್ಫೆಕ್ಟ್​ ಆಗಿ ಕಾಣ್ಬೇಕು ಅಂದ್ರೆ ಇಲ್ನೋಡಿ ಹೀಗೆ ಮಾಡಿ

How to Wear Saree Perfectly: ಸೀರೆಯನ್ನು ಉಡುವುದರಿಂದ ನಾವು ಸುಂದರವಾಗಿ ಕಾಣುತ್ತೇವೆ ಎಂದು ನೀವು ಭಾವಿಸಿದರೆ ನೀವು ತಪ್ಪು. ನಿಮ್ಮ ದೇಹದ ಆಕಾರ, ಬಣ್ಣ, ಎತ್ತರ, ದೇಹದ ತೂಕವನ್ನು ಆಧರಿಸಿ ನೀವು ಸೀರೆಯನ್ನು ಆರಿಸಿಕೊಳ್ಳಬೇಕು.

First published: