Hair Wash Method: ತಲೆಸ್ನಾನವನ್ನು ಸರಿಯಾಗಿ ಮಾಡೋದು ಹೀಗಂತೆ, ನೀವ್ ಹೇಗ್ ಮಾಡ್ತೀರಾ?

How to Wash Your Hair: ತಲೆಸ್ನಾನದ ವಿಷಯಕ್ಕೆ ಬಂದರೆ, ಮೊದಲು ಬರುವ ಪ್ರಶ್ನೆಯೆಂದರೆ ಯಾವ ಶಾಂಪೂ ಬಳಸಬೇಕು. ಆದರೆ ಕೂದಲನ್ನು ನಮಗೆ ಇಷ್ಟ ಬಂದ ರೀತಿ ತೊಳೆಯಬಾರದು. ಅಂದರೆ ತಲೆಸ್ನಾನ ಮಾಡುವುದರಲ್ಲಿ ಸಹ ಒಂದು ವಿಧವಿದೆ.

First published: