Rose Water: ಚಳಿಗಾಲದಲ್ಲಿ ರೋಸ್​ ವಾಟರ್​ ಬಳಸಿದ್ರೆ ಒಂದೆರೆಡಲ್ಲ ಹಲವು ಪ್ರಯೋಜನ ಸಿಗುತ್ತೆ

How to Use Rose Water: ರೋಸ್ ವಾಟರ್ ಗುಲಾಬಿ ದಳಗಳಿಂದ ತಯಾರಿಸಿದ ಲಿಕ್ವಿಡ್ ಆಗಿದ್ದು, ಸ್ಟೀಮ್ ಡಿಸ್ಟಿಲೇಷನ್ ವಿಧಾನವನ್ನು ಬಳಸಿಕೊಂಡು ತಾಜಾ ಗುಲಾಬಿಗಳಿಂದ ರೋಸ್ ವಾಟರ್ ತಯಾರಿಸಲಾಗುತ್ತದೆ. ಇದು ನಿಮಗೆ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಚಳಿಗಾಲದಲ್ಲಿ ಬಳಸುವುದರಿಂದ ನಿಮ್ಮ ಚರ್ಮದ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

First published: