ಸಿರಿಧಾನ್ಯಗಳಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ, ಸಕ್ಕರೆ ಕಾಯಿಲೆ ನಿಯಂತ್ರಣ ಹಾಗೂ ಸ್ಥೂಲಕಾಯ ನಿಯಂತ್ರಣಕ್ಕೆ, ಸಿರಿಧಾನ್ಯಗಳಿಂದ ಮಾಡಿದ ಕಿಚಡಿ ಸಹಕಾರಿಯಾಗಿದೆ..ಸಾಮೆ ಅಕ್ಕಿ ಜೊತೆಗೆ ಕರಿಬೇವು,ಈರುಳ್ಳಿ,ಮೆಣಸಿನಕಾಯಿ, ಸಾಸಿವೆ, ಶುಂಠಿ, ಜೀರಿಗೆ, ಹಾಗೂ ತರಕಾರಿಗಳ ಜೊತೆಗೆ ಸಿರಿಧಾನ್ಯಗಳ ಕಿಚಡಿಯನ್ನು ಮನೆಯಲ್ಲಿಯೇ ಮಾಡಬಹುದಾಗಿದೆ.