Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

How To Use Honey: ಜೇನುತುಪ್ಪವನ್ನು ಹಲವಾರು ರೀತಿಯಲ್ಲಿ ನಾವು ಬಳಕೆ ಮಾಡುತ್ತೇವೆ. ಆಹಾರದ ರುಚಿ ಹೆಚ್ಚಿಸಲು, ಔಷಧಿಗಳನ್ನು ತಯಾರಿಸಿಲು ಹೀಗೆ. ಈ ಜೇನುತುಪ್ಪದಿಂದ ಹಲವಾರು ಆರೋಗ್ಯ ಪ್ರಯೋಜನಗಳಿದೆ ಎಂಬುದು ಎಲ್ಲಿಗೂ ತಿಳಿದಿರುವ ವಿಚಾರ. ಆದರೆ ಗಂಟಲು ನೋವಿನ ಸಮಸ್ಯೆಗೆ ಈ ಜೇನುತುಪ್ಪವನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿಲ್ಲ. ಅದಕ್ಕೆ ಉತ್ತರ ಇಲ್ಲಿದೆ.

First published:

  • 18

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ. ಈ ರೀತಿ 3 ಬಾರಿ ಮಿಶ್ರಣ ಮಾಡಿಕೊಂಡು ಸೇವನೆ ಮಾಡಿದರೆ ಬೇಗ ಪರಿಹಾರ ಸಿಗುತ್ತದೆ. ಮುಖ್ಯವಾಗಿ ಮಲಗುವ ಮುನ್ನ ಒಂದು ಚಮಚ ಸೇವಿಸಿ ಮಲಗುವುದು ಒಳ್ಳೆಯದು.

    MORE
    GALLERIES

  • 28

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಗಂಟಲು ನೋವಿಗೆ ಉತ್ತಮ ಪರಿಹಾರ ಎಂದರೆ ಅದು ಬಿಸಿ ನೀರು. ಈ ಬಿಸಿ ನೀರಿಗೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆರಸ ಹಾಕಿ ಕುಡಿಯುವುದು ಸಹಾಯ ಮಾಡುತ್ತದೆ. ಇದು ಗಂಟಲು ನೋವನ್ನು ಹೋಗಲಾಡಿಸುವುದು ಮಾತ್ರವಲ್ಲದೇ ಕೆಮ್ಮು ಹಾಗೂ ಶೀತಕ್ಕೆ ಸಹ ಪರಿಹಾರ ನೀಡುತ್ತದೆ.

    MORE
    GALLERIES

  • 38

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಗಂಟಲು ನೋವಿಗೆ ಲವಂಗ ಹೇಗೆ ಸಹಾಯ ಮಾಡುತ್ತದೆ ಎಂದು ನಾವು ಹೇಳಬೇಕಿಲ್ಲ. ಇದರ ಜೊತೆ ಜೇನುತುಪ್ಪ ಸೇರಿದರೆ ಇನ್ನೂ ಹೆಚ್ಚಿನ ಲಾಭ ಸಿಗುತ್ತದೆ. ಲವಂಗ ಪುಡಿಗೆ ಸ್ವಲ್ಪ ಜೇನುತುಪ್ಪ ಹಾಕಿ ಮಿಶ್ರಣ ಮಾಡಿಕೊಂಡು ಸೇವಿಸಿ ಸಾಕು.

    MORE
    GALLERIES

  • 48

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಈ ಜೇನುತುಪ್ಪದಂತೆಯೇ ತುಳಸಿ ಸಹ ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ತುಳಸಿ ರಸವನ್ನು ಸೇವನೆ ಮಾಡುವುದರಿಂದ ಗಂಟಲು ನೋವು ಸಹ ಮಾಯವಾಗುತ್ತದೆ. ಆದರೆ ಈ ತುಳಸಿ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ತಿನ್ನುವುದು ಬೇಗ ಗಂಟಲು ನೋವಿಗೆ ಪರಿಹಾರ ನೀಡುತ್ತದೆ.

    MORE
    GALLERIES

  • 58

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಈ ಶುಂಠಿ ಆರೋಗ್ಯ ಪ್ರಯೋಜನಗಳೇನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇವಲ ಶುಂಠಿಯಿಂದ ನಾವು ಹಲವು ಸಮಸ್ಯೆಗೆ ಪರಿಹಾರ ಪಡೆಯಬಹುದು. ಈ ಶುಂಠಿ ರಸಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಪ್ರತಿದಿನ ಸೇವನೆ ಮಾಡುವುದು ಗಂಟಲು ನೋವು, ಶೀತ ಹಾಗೂ ಕೆಮ್ಮಿಗೆ ಪರಿಹಾರ ನೀಡುತ್ತದೆ.

    MORE
    GALLERIES

  • 68

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಜೀರಿಗೆ ಸಹ ಗಂಟಲು ನೋವಿಗೆ ಸಹಾಯ ಮಾಡುತ್ತದೆ. ಅದರಲ್ಲೂ ಗಂಟಲು ನೋವಿನ ಜೊತೆ ಒಣ ಕೆಮ್ಮಿನ ಸಮಸ್ಯೆ ಇದ್ದರೆ ಸ್ವಲ್ಪ ಜೀರಿಗೆ ಪುಡಿ ಹಾಗೂ ಜೇನುತುಪ್ಪ ಮಿಶ್ರಣ ಮಾಡಿ ತಿನ್ನಬೇಕು.

    MORE
    GALLERIES

  • 78

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಕೇವಲ ಬಿಸಿ ನೀರಿಗೆ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯಿರಿ, ಕೇವಲ 3 ದಿನದಲ್ಲಿ ನಿಮ್ಮ ಗಂಟಲು ನೋವಿಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 88

    Sore Throat: ಜೇನುತುಪ್ಪವನ್ನು ಈ ರೀತಿ ಬಳಸಿದ್ರೆ ಗಂಟಲು ನೋವಿಗೆ ಪಟ್ ಅಂತ ಪರಿಹಾರ ಸಿಗುತ್ತೆ

    ಹಕ್ಕುತ್ಯಾಗ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಪರಿಶೀಲಿಸಿಲ್ಲ. ಇವುಗಳನ್ನು ಕಾರ್ಯಗತಗೊಳಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸುವುದು ಸೂಕ್ತ

    MORE
    GALLERIES