ಮೆಂತ್ಯ ಬೀಜಗಳು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಇದು ಮಧುಮೇಹಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಹಳದಿ ಬಣ್ಣದ ಈ ಚಿಕ್ಕ ಬೀಜಗಳು ತುಂಬಾ ಶಕ್ತಿಯುತವಾಗಿದ್ದು, ಅನೇಕ ರೋಗಗಳಿಂದ ಪರಿಹಾರವನ್ನು ನೀಡುತ್ತವೆ. ಅವು ಕೂದಲಿಗೆ ಹೊಸ ಜೀವವನ್ನು ನೀಡುತ್ತವೆ. ಕೂದಲಿಗೆ ಮೆಂತೆಯನ್ನು ಯಾವ ರೀತಿ ಬಳಸಬೇಕು ಎನ್ನುವುದನ್ನು ತಿಳಿಯೋಣ.