Essential Oils: ಅರೋಮಾಥೆರಪಿಗೆ ಈ ಎಣ್ಣೆಗಳನ್ನು ಮಾತ್ರ ಯೂಸ್​ ಮಾಡ್ಬೇಕಂತೆ

Essential Oils for Aromatherapy: ಅರೋಮಾಥೆರಪಿ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸಿ, ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಮೆದುಳಿನ ಕಾರ್ಯ ಮತ್ತು ಜ್ಞಾಪಕ ಶಕ್ತಿಗೆ ಉತ್ತಮ ನಿದ್ರೆ ಅತ್ಯಗತ್ಯ. ಆದ್ದರಿಂದ, ಅರೋಮಾಥೆರಪಿ ಶಾಂತ ನಿದ್ರೆ ನೀಡುತ್ತದೆ. ಆದರೆ ಅವುಗಳಿಗೆ ಯಾವ ಎಣ್ಣೆಯನ್ನು ಹೇಗೆ ಬಳಸಬೇಕು ಎಂಬುದು ಇಲ್ಲಿದೆ.

First published: