Loofah Brush: ಸ್ನಾನ ಮಾಡುವಾಗ ಲೂಫಾ ಬ್ರಷ್​ ಯೂಸ್ ಮಾಡೋ ಅಭ್ಯಾಸ ಇದ್ರೆ ಈ ಮಾಹಿತಿ ನಿಮಗಿರಲಿ

How to Use a Loofah: ಸಾಮಾನ್ಯವಾಗಿ ಎಲ್ಲರೂ ಸ್ನಾನ ಮಾಡುವಾಗ ಮೈ ಉಜ್ಜಲು ಲೂಫಾ ಬ್ರಷ್​ಗಳನ್ನು ಬಳಸುತ್ತೇವೆ. ವಿಶೇಷವಾಗಿ ಇದರ ಬಳಕೆಯು ರಕ್ತ ಪರಿಚಲನೆ ಸುಧಾರಿಸುತ್ತದೆ. ಆದರೆ ಇದನ್ನು ಬಳಸುವುದರಿಂದ ಕೆಲವು ಅಡ್ಡ ಪರಿಣಾಮಗಳಿವೆ. ಆದ್ದರಿಂದ, ಅದನ್ನು ಬಳಸುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ

First published: