Monsoon Clothes Hacks: ಮಳೆಗಾಲದಲ್ಲಿ ಬಟ್ಟೆಗೆ ಬೂಸ್ಟ್​ ಹಿಡಿಬಾರ್ದು ಅಂದ್ರೆ ಇಷ್ಟು ಮಾಡಿದ್ರೆ ಸಾಕು

How to to Prevent Fungus From Clothes: ವರ್ಷದ ಬಹು ನಿರೀಕ್ಷಿತ ಸೀಸನ್ ಮಳೆಗಾಲ ಬಂದಿದೆ. ಇದರೊಂದಿಗೆ ಹಲವಾರು ತೊಂದರೆದಾಯಕ ಸಣ್ಣ ಸಮಸ್ಯೆಗಳು ಬರುತ್ತವೆ, ಅವುಗಳಲ್ಲಿ ಒಂದು ಬಟ್ಟೆಗಳ ಮೇಲೆ ಫಂಗಸ್ ಅಥವಾ ಬೂಸ್ಟ್ ಬೆಳವಣಿಗೆಯಾಗುವುದು. ಅಲ್ಲದೇ, ವಾಸನೆ ಸಹ ಬರುತ್ತದೆ. ಇದಕ್ಕೆ ಪರಿಹಾರ ಮನೆಯಲ್ಲಿದೆ. ಹೇಗೆ ಎಂಬುದು ಇಲ್ಲಿದೆ.

First published: