Newborn Care: ಚಳಿಗಾಲದಲ್ಲಿ ನವಜಾತ ಶಿಶುಗಳ ಆರೈಕೆ ಹೇಗೆ? ಇಲ್ಲಿದೆ ವಿವರ

Newborn Baby care in Winter: ಚಳಿಗಾಲದಲ್ಲಿ ಕಿರಿಯರಿಂದ ಹಿರಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಆದರೆ ನವಜಾತ ಶಿಶುಗಳ ವಿಚಾರದಲ್ಲಿ ಅಗತ್ಯಕ್ಕಿಂತ ಹೆಚ್ಚೇ ಎಚ್ಚರಿಕೆ ಅವಶ್ಯಕತೆ ಇದೆ ಎಂದರೆ ತಪ್ಪಲ್ಲ. ಈ ಸಮಯದಲ್ಲಿ ನಿಮ್ಮ ಮಗುವನ್ನು ಆರೈಕೆ ಮಾಡಲು ಕೆಲ ಸಲಹೆಗಳು ಇಲ್ಲಿದೆ.

First published: