Ear Infection: ಮಳೆಗಾಲದಲ್ಲಿ ಕಿವಿಯ ಆರೋಗ್ಯದ ಕಾಳಜಿ ಹೀಗಿದ್ದರೆ ಸೋಂಕು ಉಂಟಾಗಲ್ಲ

Ear Infection: ಮಳೆಗಾಲ ಬಂದಿರುವುದರಿಂದ ಅನೇಕ ರೋಗಗಳು ಮತ್ತು ಸೋಂಕುಗಳ ಅಪಾಯ ಹೆಚ್ಚಾಗಿದೆ. ಇವುಗಳಲ್ಲಿ ಒಂದು ಕಿವಿಯ ಸೋಂಕು. ಈ ಋತುವಿನಲ್ಲಿ ಮಳೆ ನೀರಿನಿಂದ ಕಿವಿಯನ್ನು ರಕ್ಷಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಕಿವಿ ಸಮಸ್ಯೆ ಬರದಂತೆ ನೋಡಿಕೊಳ್ಳಿ.

First published: