Pet Care Tips: ನಿಮ್ಮ ಮುದ್ದು ಸಾಕುಪ್ರಾಣಿಗಳನ್ನು ಚಳಿಗಾಲದಲ್ಲಿ ಈ ರೀತಿ ಕೇರ್ ಮಾಡಿ

How to Take Care of Pets in Winter: ಡಿಸೆಂಬರ್‌ನಿಂದ ಫೆಬ್ರುವರಿ ನಡುವಿನ ಸಮಯವು ಮನುಷ್ಯರಿಗೆ ಮಾತ್ರವಲ್ಲದೆ ನಮ್ಮ ಪ್ರೀತಿಯ ಸಾಕುಪ್ರಾಣಿಗಳಿಗೂ ಸಹ ವಿಪರೀತ ಚಳಿ ಇರುತ್ತದೆ. ಆದ್ದರಿಂದ, ಶೀತ ತಿಂಗಳುಗಳಲ್ಲಿ ನಮ್ಮ ಸಾಕುಪ್ರಾಣಿಗಳ ಸುರಕ್ಷತೆ ಮತ್ತು ಸೌಕರ್ಯದ ಬಗ್ಗೆ ಯೋಚಿಸುವುದು ನಮ್ಮ ಜವಾಬ್ದಾರಿಯಾಗಿದೆ.

First published: